Select Your Language

Notifications

webdunia
webdunia
webdunia
webdunia

ಮದುವೆಯಾಗಲಿದ್ದಾರಾ ನಟಿ ಕೀರ್ತಿ ಸುರೇಶ್ ?

ಮದುವೆಯಾಗಲಿದ್ದಾರಾ ನಟಿ ಕೀರ್ತಿ ಸುರೇಶ್ ?
ಚೆನ್ನೈ , ಗುರುವಾರ, 6 ಆಗಸ್ಟ್ 2020 (09:29 IST)
ಚೆನ್ನೈ : ತೆಲುಗು-ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಕೀರ್ತಿ ಸುರೇಶ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಪ್ರಸ್ತುತ ಸಖತ್ ಬ್ಯುಸಿಯಾಗಿರುವ ನಟಿ ಕೀರ್ತಿ ಸುರೇಶ್ ಅವರು ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇವರು ಖ್ಯಾತ ಬ್ಯುಸಿನೆಸ್ ಮನ್ ನ್ನು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಅಲ್ಲದೇ ಇತ್ತಿಚಿನ ದಿನಗಳಲ್ಲಿ ನಟಿ ಕೀರ್ತಿ ಸುರೇಶ್ ಅವರು ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬುದು  ತಿಳಿದುಬಂದಿದೆ. ಇದು ಇವರ ಮದುವೆ ವಿಚಾರಕ್ಕೆ ಮತ್ತಷ್ಟು ಇಂಬು ಕೊಡುವಂತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಾಜೋಲ್ ಗೆ ಜನ್ಮದಿನದ ಸಂಭ್ರಮ