Select Your Language

Notifications

webdunia
webdunia
webdunia
webdunia

ಯಶ್ ರಂತೇ ತಮಿಳು, ತೆಲುಗಿನಲ್ಲಿ ಕ್ಲಿಕ್ ಆಗ್ತಾರಾ ಧ್ರುವ ಸರ್ಜಾ, ದರ್ಶನ್?

ಯಶ್ ರಂತೇ ತಮಿಳು, ತೆಲುಗಿನಲ್ಲಿ ಕ್ಲಿಕ್ ಆಗ್ತಾರಾ ಧ್ರುವ ಸರ್ಜಾ, ದರ್ಶನ್?
ಬೆಂಗಳೂರು , ಭಾನುವಾರ, 28 ಫೆಬ್ರವರಿ 2021 (08:58 IST)
ಬೆಂಗಳೂರು: ಕೆಜಿಎಫ್ ಸಿನಿಮಾದಿಂದಾಗಿ ರಾಕಿಂಗ್ ಸ್ಟಾರ್ ಯಶ್ ತಮಿಳು, ತೆಲುಗಿನಲ್ಲೂ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇದಕ್ಕೆ ಆ ಸಿನಿಮಾದ ಕತೆಯೂ ಕಾರಣ.


ತೆಲುಗು, ತಮಿಳಿನ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಥ್ರಿಲ್ಲರ್, ಸಾಹಸಗಳು ಕೆಜಿಎಫ್ ನ ಜೀವಾಳವಾಗಿದ್ದು, ಅದರ ಮೇಕಿಂಗ್ ನಿಂದಾಗಿ ಅಲ್ಲಿನ ಪ್ರೇಕ್ಷಕರಿಗೂ ಯಶ್ ಇಷ್ಟವಾದರು. ಈಗ ಧ್ರುವ ಸರ್ಜಾರ ಪೊಗರು ತಮಿಳು, ತೆಲುಗಿನಲ್ಲಿ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ರಾಬರ್ಟ್ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾಗಳ ಬಗ್ಗೆ ಅಲ್ಲಿ ಒಂದು ಕ್ರೇಜ್ ಸೃಷ್ಟಿಯಾಗಿದೆ. ಹೀಗಾಗಿ ಪೊಗರು ಮೂಲಕ ಧ್ರುವ ಸರ್ಜಾ ಹಾಗೂ ರಾಬರ್ಟ್ ಮೂಲಕ ದರ್ಶನ್ ಕೂಡಾ ಪರಭಾಷೆಗಳಲ್ಲಿ ಕ್ಲಿಕ್ ಆದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಲಮ್ ಡಾಗ್ ಮಿಲಿಯನೇರ್ ಚಿತ್ರದ ನಟ ಮಾಧುರ್ ಮಿತ್ತಲ್ ವಿರುದ್ಧ ಪ್ರಕರಣ ದಾಖಲು