Select Your Language

Notifications

webdunia
webdunia
webdunia
webdunia

ಜ್ಯೂ.ಎನ್ ಟಿಆರ್, ರಾಮ್ ಚರಣ್ ಅಂತರ ಕಾಯ್ದುಕೊಳ್ಳುತ್ತಿರುವುದೇಕೆ?

ಜ್ಯೂ.ಎನ್ ಟಿಆರ್, ರಾಮ್ ಚರಣ್ ಅಂತರ ಕಾಯ್ದುಕೊಳ್ಳುತ್ತಿರುವುದೇಕೆ?
ಹೈದರಾಬಾದ್ , ಭಾನುವಾರ, 19 ಮಾರ್ಚ್ 2023 (09:00 IST)
Photo Courtesy: Twitter
ಹೈದರಾಬಾದ್: ಆರ್ ಆರ್ ಆರ್ ಸ್ಟಾರ್ ನಟರಾದ ಜ್ಯೂ.ಎನ್ ಟಿಆರ್ ಮತ್ತು ರಾಮ್ ಚರಣ್ ತೇಜ ಬೇಕೆಂದೇ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಆರ್ ಆರ್ ಆರ್ ಸಕ್ಸಸ್ ಬಳಿಕ ಇಬ್ಬರ ಫ್ಯಾನ್ಸ್ ಗ್ಲೋಬಲ್ ಸ್ಟಾರ್ ಪಟ್ಟಕ್ಕಾಗಿ ಆನ್ ಲೈನ್ ನಲ್ಲಿ ಕಿತ್ತಾಡಿದ್ದರು. ಇದೀಗ ಆಸ್ಕರ್ ಅವಾರ್ಡ್ ವೇಳೆಯೂ ಇಬ್ಬರೂ ಸ್ಟಾರ್ ಗಳ ಅಭಿಮಾನಿಗಳು ಕಿತ್ತಾಡಿದ್ದರು.

ಹೀಗಾಗಿ ಬೇಕೆಂದೇ ಇಬ್ಬರೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಇಬ್ಬರೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆನ್ನುವುದು ಸದ್ಯದ ವಿಚಾರ. ಆದರೆ ಆಸ್ಕರ್ ಅವಾರ್ಡ್ ಸಮಾರಂಭದಲ್ಲೂ ಇಬ್ಬರೂ ಒಟ್ಟಿಗೇ ಇದ್ದಿದ್ದು ಅಪರೂಪ. ಒಮ್ಮೆ ಮಾತ್ರ ಜೊತೆಯಾಗಿ ಪೋಸ್ ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಬ್ಜ ಸಿನಿಮಾ