Select Your Language

Notifications

webdunia
webdunia
webdunia
webdunia

ಆದಿಪುರುಷ ಚಿತ್ರದಲ್ಲಿ ಲಕ್ಷ್ಮಣನ ಪಾತ್ರ ಮಾಡುತ್ತಿರುವವರು ಯಾರು ಗೊತ್ತಾ?

ಆದಿಪುರುಷ ಚಿತ್ರದಲ್ಲಿ ಲಕ್ಷ್ಮಣನ ಪಾತ್ರ ಮಾಡುತ್ತಿರುವವರು ಯಾರು ಗೊತ್ತಾ?
ಹೈದರಾಬಾದ್ , ಸೋಮವಾರ, 30 ನವೆಂಬರ್ 2020 (08:28 IST)
ಹೈದರಾಬಾದ್ : ಪ್ರಭಾಸ್ ಅಭಿನಯದ  ಬಹುನಿರೀಕ್ಷೆಯ ಆದಿಪುರುಷ  ಚಿತ್ರದ ಶೀರ್ಷಿಕೆಯನ್ನು 3ಡಿ ಎಂದು ಘೋಷಿಸಿದ್ದಾರೆ. ಈ ನಡುವೆ ಇದೀಗ ಆದಿಪುರುಷ ಚಿತ್ರದ ಪಾತ್ರಗಳಲ್ಕಿ ನಟಿಸುವ ನಾಯಕರ ಹೆಸರು ಬಹಿರಂಗವಾಗಿದೆ.

ಹೌದು.  ಆದಿಪುರುಷ ಚಿತ್ರ ಇಂದು ಪೌರಾಣಿಕ ಚಿತ್ರವಾಗಿದೆ. ಇದು ಭಾರತೀಯ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಚಿತ್ರವಾಗಿದೆ, ಇದರಲ್ಲಿ ನಟ ಪ್ರಭಾಸ್ ಶ್ರೀರಾಮನ ಪಾತ್ರವನ್ನು ನಿರ್ವಹಿಸಿದ್ದರೆ, ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರವನ್ನು ನಿಭಾಯಿಸಲಿದ್ದಾರೆ ಎನ್ನಲಾಗಿತ್ತು.

ಆದರೆ ಇದರಲ್ಲಿ ಸೀತೆ ಮತ್ತು ಲಕ್ಷ್ಮಣನ ಪಾತ್ರ ಯಾರು ಮಾಡುತ್ತಾರೆಂಬ ಕುತೂಹಲ ಹಲವರಲಿದೆ. ನಿರ್ದೇಶಕ ಓಮ್ರೌತ್ ಸೀತಾ ಪಾತ್ರವನ್ನು ಇನ್ನೂ ಸೋರಿಕೆ ಮಾಡಿಲ್ಲ, ಆದರೆ ಲಕ್ಷ್ಮಣನ ಪಾತ್ರವನ್ನು ಸೋನು ಕೆ. ಟಿಟು ಕಿ ಸ್ವೀಟಿ ಖ್ಯಾತಿಯ ಸನ್ನಿ ಸಿಂಗ್ ಈ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಎಂಬ ವದಂತಿ ಇದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಟರ್ ಚಿತ್ರ ಒಟಿಡಿಯಲ್ಲಿ ಬಿಡುಗಡೆಯಾಗುತ್ತಿರುವುದು ನಿಜನಾ? ಈ ಬಗ್ಗೆ ನಿರ್ಮಾಪಕರು ಹೇಳಿದ್ದೇನು?