Select Your Language

Notifications

webdunia
webdunia
webdunia
webdunia

ಬಾಲಿವುಡ್ ಹಾಟ್ ನಟಿಗೆ ಕೊರೊನಾ ಬಂದಿದ್ದು ಎಲ್ಲಿಂದ?

ಬಾಲಿವುಡ್
ಬಾಲಿವುಡ್ ಹಾಟ್ ನಟಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.

ದೇಶದಲ್ಲಿ ಡೆಡ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಸೋಂಕಿತರ ಕೇಸ್ ಗಳು ಹೆಚ್ಚಾಗತೊಡಗಿವೆ.

ಈ ನಡುವೆ, ಬಾಲಿವುಡ್ ನ ಘಟನಾನುಘಟಿ ನಾಯಕ ನಟರು, ನಟಿಯರಿಗೆ ಕೊರೊನಾ ವೈರಸ್ ದೃಢಪಡುತ್ತಿದೆ.

ಹಾಟ್ ನಟಿ ಮಲೈಕಾ ಅರೋರಾ ಅವರಿಗೆ ಕೋವಿಡ್ – 19 ಇರುವುದು ದೃಢಪಟ್ಟಿದ್ದು, ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅರೆಸ್ಟ್ ಆಗ್ತಾರಾ ಈ ಬಾಲಿವುಡ್ ನಟಿ?