Select Your Language

Notifications

webdunia
webdunia
webdunia
webdunia

ಬಿಡುಗಡೆಯಾದ 15 ದಿನಗಳೊಳಗೆ ಒಟಿಟಿಗೆ ಬಂದ ವಿರಾಟ ಪರ್ವಂ

ಬಿಡುಗಡೆಯಾದ 15 ದಿನಗಳೊಳಗೆ ಒಟಿಟಿಗೆ ಬಂದ ವಿರಾಟ ಪರ್ವಂ
ಹೈದರಾಬಾದ್ , ಶುಕ್ರವಾರ, 1 ಜುಲೈ 2022 (08:50 IST)
ಹೈದರಾಬಾದ್: ಇತ್ತೀಚೆಗಿನ ದಿನಗಳಲ್ಲಿ ಥಿಯೇಟರ್ ನಲ್ಲಿ ಅಷ್ಟಾಗಿ ಕಲೆಕ್ಷನ್ ಮಾಡದ ಸಿನಿಮಾಗಳು ಒಟಿಟಿ ಮೂಲಕ ದುಡ್ಡು ಮಾಡಲು ಪ್ರಯತ್ನಿಸುತ್ತಿವೆ.

ಅಂತಹದ್ದೇ ಸಿನಿಮಾಗಳ ಸಾಲಿಗೆ ಸಾಯಿ ಪಲ್ಲವಿ ಅಭಿನಯದ ವಿರಾಟ ಪರ್ವಂ ಸೇರಿಕೊಂಡಿದೆ. ಇಂದಿನಿಂದ ನೆಟ್ ಫ್ಲಿಕ್ಸ್ ನಲ್ಲಿ ಸಾಯಿ ಪಲ್ಲವಿ-ರಾಣಾ ದಗ್ಗುಬಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ವಿರಾಟ ಪರ್ವಂ ಪ್ರಸಾರವಾಗಲಿದೆ.

ಈ ಸಿನಿಮಾ ಬಿಡುಗಡೆಯ ಹಿಂದಿನ ದಿನ ಸಾಯಿ ಪಲ್ಲವಿ ಗೋಹತ್ಯೆ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ್ದರು. ಇದು ಚಿತ್ರದ ಗಳಿಕೆ ಮೇಲೂ ಪೆಟ್ಟು ನೀಡಿತ್ತು. ಥಿಯೇಟರ್ ನಲ್ಲಿ ನಿರೀಕ್ಷಿಸಿದಷ್ಟು ಹಣ ಗಳಿಸದ ವಿರಾಟ ಪರ್ವಂ ಈಗ ಬಿಡುಗಡೆಯಾಗಿ ಹದಿನೈದೇ ದಿನಗಳೊಳಗೆ ಒಟಿಟಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಬ್ಬರು ಗಂಡು ಮಕ್ಕಳೇ ಬೇಕು: ರಣಭೀರ್‌ ಮುಂದೆ ಆಲಿಯಾ ಬೇಡಿಕೆ!