Select Your Language

Notifications

webdunia
webdunia
webdunia
webdunia

ಪವಿತ್ರಾ-ನರೇಶ್ ಸಂಬಂಧದ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ನರೇಶ್ ಮೂರನೇ ಪತ್ನಿ

ಪವಿತ್ರಾ ಲೋಕೇಶ್
ಹೈದರಾಬಾದ್: ಸ್ಯಾಂಡಲ್ ವುಡ್ ನಟಿ ಪವಿತ್ರಾ ಲೋಕೇಶ್ ಟಾಲಿವುಡ್ ನಟ ನರೇಶ್ ಅವರನ್ನು ಮದುವೆಯಾಗಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಂಚಲನ ಸೃಷ್ಟಿಸಿದೆ. ಈಗ ಆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ನರೇಶ್ ಮೂರನೇ ಪತ್ನಿ ರಮ್ಯಾ ತನ್ನ ಗಂಡನ ಬಗ್ಗೆ ಮತ್ತು ಪವಿತ್ರಾ ಲೋಕೇಶ್ ಜೊತೆಗಿನ ಸಂಬಂಧದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನಿಡಿದ ಸಂದರ್ಶನದಲ್ಲಿ ರಮ್ಯಾ ನರೇಶ್ ಬಗ್ಗೆ ಹೇಳಿದ್ದಾರೆ.

‘ನರೇಶ್ ಒಬ್ಬ ಹೆಣ್ಣು ಬಾಕ. ಮದುವೆಯಾದ ಮೂರು ವರ್ಷಕ್ಕೆ ನನಗೆ ಅವರ ಸ್ವಭಾವದ ಬಗ್ಗೆ ತಿಳಿಯಿತು. ಪವಿತ್ರಾ ಜೊತೆ ನರೇಶ್ ಕಳೆದ 6 ವರ್ಷಗಳಿಂದ ಲಿವ್ ಇನ್ ಸಂಬಂಧ ಹೊಂದಿದ್ದಾರೆ. ಈಗ ಮದುವೆ ಆಗಲು ಹೊರಟಿದ್ದಾರೆ’ ಎಂದು ರಮ್ಯಾ ಸ್ಪೋಟಕ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸಿಡ್ ಸಂತ್ರಸ್ತೆಯ ಆಸೆ ಈಡೇರಿಸಲಿರುವ ಕಿಚ್ಚ ಸುದೀಪ್