Select Your Language

Notifications

webdunia
webdunia
webdunia
webdunia

15 ದಿನ ಪ್ಲ್ಯಾನ್ ಮಾಡಿ 7 ನಿಮಿಷ ಶೂಟಿಂಗ್: ಇದು ವಿಕ್ರಾಂತ್ ರೋಣ ಕ್ಲೈಮ್ಯಾಕ್ಸ್ ಸ್ಪೆಷಾಲಿಟಿ!

15 ದಿನ ಪ್ಲ್ಯಾನ್ ಮಾಡಿ 7 ನಿಮಿಷ ಶೂಟಿಂಗ್: ಇದು ವಿಕ್ರಾಂತ್ ರೋಣ ಕ್ಲೈಮ್ಯಾಕ್ಸ್ ಸ್ಪೆಷಾಲಿಟಿ!
ಬೆಂಗಳೂರು , ಭಾನುವಾರ, 24 ಜುಲೈ 2022 (09:20 IST)
ಬೆಂಗಳೂರು: ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಜುಲೈ 28 ರಿಂದ ಬಹುಭಾಷೆಗಳಲ್ಲಿ ತೆರೆಗೆ ಬರಲಿರುವ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ಹೊರಬಂದಿದೆ.

ಸಿನಿಮಾದ ಕ್ಲೈಮ್ಯಾಕ್ಸ್ ಎಲ್ಲಕ್ಕಿಂತ ಹೆಚ್ಚು ಹೈಲೈಟ್ ಆಗಲಿದೆ ಎಂದು ಈ ಮೊದಲೇ ಹೇಳಲಾಗಿತ್ತು. ಇದೀಗ ಕ್ಲೈಮ್ಯಾಕ್ಸ್ ಬಗ್ಗೆ ವಿಶೇಷ ಮಾಹಿತಿ ಹೊರಬಿದ್ದಿದೆ.

ಈ ಕ್ಲೈಮ್ಯಾಕ್ಸ್ ಇರುವುದು ಕೇವಲ 7 ನಿಮಿಷ. ಆದರೆ 7 ನಿಮಿಷದ ಶೂಟಿಂಗ್ ಗಾಗಿ ಚಿತ್ರತಂಡ 15 ದಿನ ಪ್ಲ್ಯಾನ್ ಮಾಡಿಕೊಂಡಿತ್ತಂತೆ. ಕೊನೆಗೆ ಸಿಂಗಲ್ ಟೇಕ್ ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿತ್ತಂತೆ. ತೆರೆ ಮೇಲೆ ಸಿನಿಮಾ ನೋಡಿದಾಗ ಆ ಶ್ರಮ ನಿಮಗೆ ಕಂಡುಬರಲಿದೆ ಎನ್ನುವುದು ಚಿತ್ರತಂಡದ ನಂಬಿಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿ ಸಂಭಾವನೆ ಪಡೆಯುವ ವಿಜಯ್ ದೇವರಕೊಂಡ 199 ರೂ. ಚಪ್ಪಲಿ ಧರಿಸಿದ್ದೇಕೆ?