Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಟ್ವೀಟರ್ ನಲ್ಲಿ ಈ ವಿಚಾರಕ್ಕೆ ಮೊದಲ ಸ್ಥಾನ ಪಡೆದುಕೊಂಡ ನಟ ವಿಜಯ್

webdunia
ಶುಕ್ರವಾರ, 11 ಡಿಸೆಂಬರ್ 2020 (17:23 IST)
ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟನಾಗಿ ಮಿಂಚುತ್ತಿರುವ ನಟ ವಿಜಯ್ ಅವರು  ಈ ಸ್ಥಾನ ಪಡೆಯಲು ಬಹಳ ಶ್ರಮಪಟ್ಟಿದ್ದಾರೆ. ಇವರು ಪ್ರತಿವರ್ಷ ತಮ್ಮ ಚಿತ್ರವನ್ನು ಬಿಡುಗಡೆ ಮಾಡುವುದರ ಮೂಲಕ ಅಭಿಮಾನಿಗಳಿಗೆ ಮನೋರಂಜನೆಯನ್ನು ನೀಡುತ್ತಿದ್ದರು.

ಆದರೆ ಈ ವರ್ಷ ಕೊರೊನಾ, ಲಾಕ್ ಡೌನ್ ಕಾರಣದಿಂದ ಚಿತ್ರ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ‘ಮಾಸ್ಟರ್’ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ವರ್ಷ ವಿಜಯ್ ಅವರು ನೇವೆಲಿ ಅಭಿಮಾನಿಗಳೊಂದಿಗೆ ತೆಗೆದಕೊಂಡ ಸೆಲ್ಫಿ ಫೋಟೊ ಸಾಕಷ್ಟು ಮರು ಟ್ವೀಟ್ ಮಾಡಲಾಗಿದೆ.

ಹಾಗಾಗಿ ಟ್ವೀಟರ್ ತಮ್ಮ ಸಮೀಕ್ಷೆಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ವರ್ಷ ಹೆಚ್ಚು ಮರು ಟ್ವೀಟ್  ಮಾಡಿದವರಲ್ಲಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ ಎನ್ನಲಾಗಿದೆ, ಈ ಮಾಹಿತಿಯನ್ನು ಟ್ವೀಟರ್ ಕಂಪೆನೆ ಪ್ರಕಟಿಸಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಕೇಸ್: ನಟಿ ಸಂಜನಾ ಗಲ್ರಾನಿಗೆ ಕೊನೆಗೂ ಸಿಕ್ತು ಜಾಮೀನು