Select Your Language

Notifications

webdunia
webdunia
webdunia
webdunia

ಸಿಂಬು ಕಾನ್ಫರೆನ್ಸ್ ಚಿತ್ರದಲ್ಲಿ ಸೇರ್ಪಡೆಗೊಂದ ಬಿಗ್ ಬಾಸ್ 3ರ ಸ್ಪರ್ಧಿ

ಸಿಂಬು ಕಾನ್ಫರೆನ್ಸ್ ಚಿತ್ರದಲ್ಲಿ ಸೇರ್ಪಡೆಗೊಂದ ಬಿಗ್ ಬಾಸ್ 3ರ ಸ್ಪರ್ಧಿ
ಚೆನ್ನೈ , ಶುಕ್ರವಾರ, 11 ಡಿಸೆಂಬರ್ 2020 (06:23 IST)
ಚೆನ್ನೈ : ನಟ ಸಿಂಬು ಅವರು ಯಾವುದೇ ವಿರಾಮ ತೆಗೆದುಕೊಳ್ಳದೇ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಅವರು ಪ್ರಸ್ತುತ ಈಶ್ವರನ್, ಕಾನ್ಫರೆನ್ಸ್ ಚಿತ್ರೀಕರಣದಲ್ಲಿ  ಬ್ಯುಸಿಯಾಗಿದ್ದಾರೆ.

ಈ ಚಿತ್ರಗಳ ಚಿತ್ರೀಕರಣವನ್ನು ಪಾಂಡಿಚೇರಿಯಲ್ಲಿ ನಡೆಸಲಾಗುತ್ತಿದ್ದು, ಕಾನ್ಫರೆನ್ಸ್ ಚಿತ್ರದ ಚಿತ್ರೀಕರಣದಲ್ಲಿ ತೆಗೆದ ಸಿಂಬು ಅವರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಬಿಗ್ ಬಾಸ್ 3ರ ಪ್ರಸಿದ್ಧ ಸ್ಪರ್ಧಿ ಡೇನಿಯಲ್ ಚಿತ್ರದಲ್ಲಿ ಸೇರ್ಪಡೆಗೊಂಡಿದ್ದಾರೆ. ಈ ಫೋಟೊಗಳನ್ನು ಸಿಂಬು ಅವರೊಂದಿಗೆ ಹಂಚಿಕೊ‍ಳ್ಳುವುದರ ಮೂಲಕ ಈ ಮಾಹಿತಿಯನ್ನು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಶಾರುಖ್ ಖಾನ್ ರಾಜಾ-ದೀಪಿಕಾ ರಾಣಿಯಂತೆ