Select Your Language

Notifications

webdunia
webdunia
webdunia
webdunia

ಮನಮೋಹಕ ಉಡುಪಿನಲ್ಲಿ ಸ್ಲಿಮ್ ಫೋಟೊಗಳನ್ನು ಪೋಸ್ಟ್ ಮಾಡಿದ ನಟಿ ಹನ್ಸಿಕಾ

ಮನಮೋಹಕ ಉಡುಪಿನಲ್ಲಿ ಸ್ಲಿಮ್ ಫೋಟೊಗಳನ್ನು ಪೋಸ್ಟ್ ಮಾಡಿದ ನಟಿ ಹನ್ಸಿಕಾ
ಚೆನ್ನೈ , ಶುಕ್ರವಾರ, 11 ಡಿಸೆಂಬರ್ 2020 (06:30 IST)
ಚೆನ್ನೈ : ನಟ ಧನುಷ್ ಅಭಿನಯದ ತಮಿಳು ಚಿತ್ರ ಮಾಪ್ಪಿಲೈ ಚಿತ್ರದಲ್ಲಿ ನಟಿ ಹನ್ಸಿಕಾ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ.

ಗ್ರೂಮ್ ಚತ್ರದ ಬಳಿಕ ಅವರು ವಿಜಯ್, ಜಯಂ ರವಿ ಮತ್ತು ಸೂರ್ಯ ಅವರಂತಹ ಪ್ರಮುಖ ನಟರ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಸ್ವಲ್ಪ ಸಮಯಗಳ ಕಾಲ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳೇ ಸಿಕ್ಕಿರಲಿಲ್ಲ. ಹೀಗಾಗಿ ನಟಿ ನಟನೆಯಿಂದ ಸ್ವಲ್ಪ ದೂರ ಉಳಿದಿದ್ದರು.

ಆದರೆ ಇತ್ತೀಚಿಗೆ ನಟಿ ತಮ್ಮ ಯುಟ್ಯೂಬ್ ಚಾನೆಲ್ ನ್ನು ಪ್ರಾರಂಭಿಸಿದರು. ಪ್ರಸ್ತುತ ಅವರು ನಟ ಸಿಂಬು ಅವರ ಜೊತೆ ಮಹಾ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಇತ್ತೀಚೆಗೆ ಅವರು ತನ್ನ ಮನಮೋಹಕ ಉಡುಪಿನಲ್ಲಿ ಸ್ಲಿಮ್ ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ 31ರಂದು ವಿಜಯ್ 65ನೇ ಚಿತ್ರದ ನಿರ್ದೇಶಕರ ಘೋಷಣೆ