Select Your Language

Notifications

webdunia
webdunia
webdunia
webdunia

ರಶ್ಮಿಕಾ ಜೊತೆಗಿನ ವಿವಾಹ ಸುದ್ದಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ

ರಶ್ಮಿಕಾ ಜೊತೆಗಿನ ವಿವಾಹ ಸುದ್ದಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ
ಹೈದರಾಬಾದ್ , ಮಂಗಳವಾರ, 22 ಫೆಬ್ರವರಿ 2022 (10:20 IST)
ಹೈದರಾಬಾದ್: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಈ ವರ್ಷಾಂತ್ಯಕ್ಕೆ ವಿವಾಹವಾಗಲಿದ್ದಾರೆ ಎಂಬ ವದಂತಿಗಳಿಗೆ ನಟ ವಿಜಯ್ ದೇವರಕೊಂಡ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ.

ತೆರೆ ಮೇಲಿನ ಈ ಹಿಟ್ ಜೋಡಿ ಈ ವರ್ಷಾಂತ್ಯಕ್ಕೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ನಿನ್ನೆಯಿಡೀ ಭಾರೀ ವೈರಲ್ ಆಗಿತ್ತು. ಇದಕ್ಕೀಗ ವಿಜಯ್ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

‘ಎಂದಿನಂತೆ ಇದೊಂದು ಶುದ್ಧ ಅಸಂಬದ್ಧ, ಸುಳ್ಳು ಸುದ್ದಿ’ ಎಂದು ವಿಜಯ್ ದೇವರಕೊಂಡ ಟ್ವೀಟ್ ಮಾಡಿದ್ದಾರೆ. ಆ ಮೂಲಕ ತಮ್ಮಿಬ್ಬರ ಮದುವೆ ಸುದ್ದಿ ಸುಳ್ಳು ಎಂದು ‍ಸ್ಪಷ್ಟನೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿವುಡ್ ನಲ್ಲೂ ಬಿಡುಗಡೆಯಾಗಲಿದೆ ಕೆಜಿಎಫ್ 2!