Webdunia - Bharat's app for daily news and videos

Install App

ಇನ್ಮುಂದೆ ಲಿಪ್ ಲಾಕ್ ಮಾಡಲ್ಲ, ರಶ್ಮಿಕಾ ಜತೆ ಸದ್ಯಕ್ಕೆ ಸಿನಿಮಾ ಮಾಡಲ್ಲ ಎಂದ್ರು ವಿಜಯ್ ದೇವರಕೊಂಡ!

Webdunia
ಬುಧವಾರ, 28 ಆಗಸ್ಟ್ 2019 (09:37 IST)
ಹೈದರಾಬಾದ್: ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಜತೆ ಅಭಿನಯಿಸಿ ಲಿಪ್ ಲಾಕ್ ಮೂಲಕವೇ ಸುದ್ದಿಯಾಗಿದ್ದ ವಿಜಯ್ ದೇವರಕೊಂಡ ಇನ್ನು ಎರಡು ವರ್ಷ ರಶ್ಮಿಕಾ ಜತೆ ಸಿನಿಮಾ ಮಾಡಲ್ವಂತೆ!


ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಜಯ್ ದೇವರಕೊಂಡ ಪದೇ ಪದೇ ಎಲ್ಲೇ ಹೋದ್ರೂ ತಮ್ಮಿಬ್ಬರ ಬಗ್ಗೆ, ಲಿಪ್ ಲಾಕ್ ಬಗ್ಗೆ ಕೇಳಿ ಕೇಳಿ ಬೇಸತ್ತುಹೋಗಿದ್ದಾರಂತೆ. ಹೀಗಾಗಿ ಇನ್ಮುಂದೆ ಲಿಪ್ ಲಾಕ್ ಮಾಡಲ್ಲ ಎಂದಿದ್ದಾರೆ ವಿಜಯ್.

ಅಷ್ಟೇ ಅಲ್ಲ, ಇನ್ನು ಸದ್ಯಕ್ಕೆ ರಶ್ಮಿಕಾ ಜತೆ ಸಿನಿಮಾ ಮಾಡಲ್ಲ ಎಂದಿದ್ದಾರೆ. ಅತ್ತ ರಶ್ಮಿಕಾ ಕೂಡಾ ಇನ್ ಸ್ಟಾಗ್ರಾಂನಲ್ಲಿ ಕೇಳಿಬಂದ ಪ್ರಶ್ನೆಗೆ ನಮಗಿಬ್ಬರಿಗೂ ಡೇಟಿಂಗ್ ಮಾಡುವುದು ಬಿಟ್ಟು ಬೇರೆ ಹಲವು ಕೆಲಸಗಳಿವೆ. ಇನ್ನು ಎರಡು ವರ್ಷ ಜತೆಗೆ ಸಿನಿಮಾ ಮಾಡಲ್ಲ ಎಂದಿದ್ದಾರೆ. ಅಲ್ಲಿಗೆ ಇವರಿಬ್ಬರನ್ನು ಸದ್ಯಕ್ಕೆ ತೆರೆ ಮೇಲೆ ನೋಡುವ ಭಾಗ್ಯ ಪ್ರೇಕ್ಷಕರಿಗಿಲ್ಲ ಎಂದಂಗಾಯ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಸುಳ್ಳು ಸಾವಿನ ವದಂತಿ: ಸತ್ಯ ಹೇಳಿ ನನ್ನ ಬಾಯಿ ಒಣಗಿತು ಎಂದಾ ನಟ ರಜಾ ಮುರಾದ್‌

ಕನ್ನಡದ ಖ್ಯಾತ ನಿರೂಪಕಿ ಮದುವೆ ಡೇಟ್ ಫಿಕ್ಸ್‌, ಮದುವೆ ಎಲ್ಲಿ ಗೊತ್ತಾ

ಮುಂದಿನ ಸುದ್ದಿ
Show comments