Publish Date: Tue, 12 May 2020 (09:29 IST)
Updated Date: Tue, 12 May 2020 (09:32 IST)
ಹೈದರಾಬಾದ್: ಮೊನ್ನೆಯಷ್ಟೇ ನಟ ವಿಜಯ್ ದೇವರಕೊಂಡ ಬರ್ತ್ ಡೇ ಆಚರಿಸಿಕೊಂಡಿದ್ದರು. ಇವರಿಗೆ ತೆರೆ ಮೇಲಿನ ಸೂಪರ್ ಜೋಡಿ ರಶ್ಮಿಕಾ ಮಂದಣ್ಣ ಕೂಡಾ ವಿಶ್ ಮಾಡಿದ್ದರು.
ಅದಕ್ಕೀಗ ವಿಜಯ್ ಪ್ರತಿಕ್ರಿಯಿಸಿದ್ದು, ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಹೈದರಾಬಾದ್ ಗೆ ಬಾ. ಚಿಲ್ ಮಾಡೋಣ. ನಿನ್ನನ್ನು ಗೆಳೆಯರ ಗ್ಯಾಂಗ್ ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ ಎಂದು ವಿಜಯ್ ಹೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ ನೀವೆಲ್ಲಾ ನನ್ನ ಹೊರತಾಗಿ ಯಾವುದೇ ರೀತಿ ಮಸ್ತ್ ಮಜಾ ಮಾಡೋ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.