Select Your Language

Notifications

webdunia
webdunia
webdunia
webdunia

ಮಹೇಶ್ ಬಾಬು ಡೈಲಾಗ್ ಹೊಡೆದ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್! ವಿಡಿಯೋ ವೈರಲ್

ಮಹೇಶ್ ಬಾಬು ಡೈಲಾಗ್ ಹೊಡೆದ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್! ವಿಡಿಯೋ ವೈರಲ್
ಮುಂಬೈ , ಸೋಮವಾರ, 11 ಮೇ 2020 (09:03 IST)
ಮುಂಬೈ: ಆಸ್ಟ್ರೇಲಿಯಾ ಆರಂಭಿಕ ಕ್ರಿಕೆಟಿಗ ಡೇವಿಡ್ ವಾರ್ನರ್ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಫೇಮಸ್ ಡೈಲಾಗ್ ಒಂದನ್ನು ಟಿಕ್ ಟಾಕ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.


ಹೈದರಾಬಾದ್ ಪರ ಐಪಿಎಲ್ ಆಡುವ ವಾರ್ನರ್ ತಮ್ಮ ಭಾರತೀಯ ಅಭಿಮಾನಿಗಳನ್ನು ರಂಜಿಸಲು ಮಹೇಶ್ ಬಾಬು ಡೈಲಾಗ್ ಒಂದನ್ನು ಟಿಕ್ ಟಾಕ್ ಮಾಡಿದ್ದಾರೆ.

ಪೋಕರಿ ಸಿನಿಮಾದಲ್ಲಿ ಮಹೇಶ್ ಬಾಬು ಗನ್ ಹಿಡಿದು ಘರ್ಜಿಸುವ ಡೈಲಾಗ್ ಒಂದನ್ನು ಹೇಳುತ್ತಾರೆ. ಅದೇ ಡೈಲಾಗ್ ನ್ನು ವಾರ್ನರ್ ಬ್ಯಾಟ್ ಹಿಡಿದು ನಟಿಸಿ ಟಿಕ್ ಟಾಕ್ ಮಾಡಿದ್ದಾರೆ. ವಾರ್ನರ್ ಈ ವಿಡಿಯೋಗೆ ಭಾರೀ ಲೈಕ್ಸ್ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ ಸುರೇಶ್ ರೈನಾ, ಇರ್ಫಾನ್ ಪಠಾಣ್