Select Your Language

Notifications

webdunia
webdunia
webdunia
webdunia

ವಾಂಖೆಡೆ ಮೈದಾನದಲ್ಲಿ ಮೊಳಗಿದ ವರಾಹ ರೂಪಂ ಹಾಡು

ವಾಂಖೆಡೆ ಮೈದಾನದಲ್ಲಿ ಮೊಳಗಿದ ವರಾಹ ರೂಪಂ ಹಾಡು
ಮುಂಬೈ , ಗುರುವಾರ, 16 ನವೆಂಬರ್ 2023 (08:10 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದರೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಾಂತಾರದ ವರಾಹ ರೂಪಂ ಹಾಡು ಎಲ್ಲರ ಮೈ ರೋಮಾಂಚನಗೊಳಿಸಿತು.

ವಿರಾಟ್ ಕೊಹ್ಲಿ ವಿಶ್ವದಾಖಲೆಯ ಶತಕದ ಬಳಿಕ ಬ್ರೇಕ್ ನಲ್ಲಿ ಸ್ಟೇಡಿಯಂನಲ್ಲಿ ಡಿಜೆಗಳು ವರಾಹ ರೂಪಂ ಹಾಡಿನ ಹಿನ್ನಲೆ ಸಂಗೀತ ಹಾಕಿ ರಂಜಿಸಿದರು.

ಸಾಮಾನ್ಯವಾಗಿ ಮೈದಾನದಲ್ಲಿ ಬಾಲಿವುಡ್ ಹಾಡುಗಳೇ ಹೆಚ್ಚಾಗಿ ಕೇಳಿಬರುತ್ತವೆ. ಆದರೆ ಅಪರೂಪಕ್ಕೆ ಕನ್ನಡ ಹಾಡು ಕೇಳಿಬಂದಿದ್ದು ವಿಶೇಷವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾಳ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್