Select Your Language

Notifications

webdunia
webdunia
webdunia
webdunia

ಮತ್ತೆ ಒಂದಾಗಲಿದೆ ವೈಷ್ಣವ್ ತೇಜ್ -ಕೃತಿ ಶೆಟ್ಟಿ ಜೋಡಿ

ಮತ್ತೆ ಒಂದಾಗಲಿದೆ ವೈಷ್ಣವ್ ತೇಜ್ -ಕೃತಿ ಶೆಟ್ಟಿ ಜೋಡಿ
ಹೈದರಾಬಾದ್ , ಶನಿವಾರ, 17 ಏಪ್ರಿಲ್ 2021 (10:05 IST)
ಹೈದರಾಬಾದ್ : ‘ಉಪ್ಪೇನಾ’ ಚಿತ್ರದಲ್ಲಿ ನಟಿಸಿದ ವೈಷ್ಣವ್ ತೇಜ್ ಮತ್ತು ಕೃತಿ ಶೆಟ್ಟಿ ಜೋಡಿ ಈಗ ಮತ್ತೊಮ್ಮೆ ಒಂದಾಗಲು ಹೊರಟಿದ್ದಾರೆ ಎನ್ನಲಾಗಿದೆ.

ವೈಷ್ಣವ್ ತೇಜ್ ಅವರು ಉಪ್ಪೇನಾ ಚಿತ್ರದ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಬುಚಿ ಬಾಬು ಸನಾ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ್ದಾರೆ. ಈ ಚಿತ್ರ ಗಲ್ಲಾ ಪಟ್ಟಿಗೆಯಲ್ಲಿ ಭಾರೀ ಯಶಸ್ಸನ್ನು ಕಂಡಿದೆ.

ಇತ್ತೀಚಿನ ಮಾಹಿತಿ ಪ್ರಕಾರ ಮೈತ್ರಿ ಮೂವಿ ಮೇಕರ್ಸ್ ಅವರು ವೈಷ್ಣವ್ ತೇಜ್ ಮತ್ತು ಕೃತಿಶೆಟ್ಟಿ ಅವರ ಜೋಡಿಯನ್ನು ಮತ್ತೊಮ್ಮೆ ತೆರೆಗೆ ತರಲು ಯೋಜಿಸುತ್ತಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ಅಧಿಕೃತ ಪ್ರಕಟಣೆ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲುಮರದ ತಿಮ್ಮಕ್ಕನ ಬಗ್ಗೆ ಗೌರವ ಹೊಂದಿದ್ದ ನಟ ವಿವೇಕ್