Select Your Language

Notifications

webdunia
webdunia
webdunia
webdunia

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾಗೆ ಇಂದು ಮುಹೂರ್ತ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾಗೆ ಇಂದು ಮುಹೂರ್ತ
ಬೆಂಗಳೂರು , ಶುಕ್ರವಾರ, 3 ಜೂನ್ 2022 (08:00 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಬಹಳ ಕಾಲದ ಬಳಿಕ ನಿರ್ದೇಶನಕ್ಕಿಳಿಯುತ್ತಿರುವ ಸಿನಿಮಾಗೆ ಇಂದು ಚಾಲನೆ ಸಿಗಲಿದೆ.

ಇಂದು ನಗರದ ಬಂಡೆಮಾಕಾಳಮ್ಮ ದೇವಾಲಯದಲ್ಲಿ ಬೆಳಿಗ್ಗೆ 9.15 ಕ್ಕೆ ಹೊಸ ಸಿನಿಮಾಗೆ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಚಿತ್ರತಂಡವೇ ಅಲ್ಲಿ ಹಾಜರಿರಲಿದೆ.

ಉಪೇಂದ್ರ ನಿರ್ದೇಶನದ ಸಿನಿಮಾ ಎಂದರೆ ತಲೆಗೆ ಹುಳ ಬಿಟ್ಟುಕೊಂಡಂತೇ. ಜನರಲ್ಲೂ ಕುತೂಹಲ ಜಾಸ್ತಿ. ಈ ಸಿನಿಮಾದ ಪೋಸ್ಟರ್ ಒಂದು ಈಗಾಗಲೇ ಬಿಡುಗಡೆಯಾಗಿತ್ತು. ಇದೀಗ ಹೆಚ್ಚಿನ ಮಾಹಿತಿ ಇಂದಿನ ಮುಹೂರ್ತ ಕಾರ್ಯಕ್ರಮದ ಬಳಿಕ ತಿಳಿದುಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಫೀಲ್ಡಿಗಿಳಿದ್ರು ಮಾಲಾಶ್ರೀ! ಹೊಸ ಸಿನಿಮಾ ಪೋಸ್ಟರ್ ರಿಲೀಸ್