Select Your Language

Notifications

webdunia
webdunia
webdunia
webdunia

ಉಪೇಂದ್ರ ನಿರ್ದೇಶನದ ಸಿನಿಮಾ ಮುಹೂರ್ತಕ್ಕೆ ಸುದೀಪ್, ಶಿವಣ್ಣ, ವಿಜಿ ಅತಿಥಿಗಳು

ಉಪೇಂದ್ರ ನಿರ್ದೇಶನದ ಸಿನಿಮಾ ಮುಹೂರ್ತಕ್ಕೆ ಸುದೀಪ್, ಶಿವಣ್ಣ, ವಿಜಿ ಅತಿಥಿಗಳು
ಬೆಂಗಳೂರು , ಗುರುವಾರ, 2 ಜೂನ್ 2022 (15:43 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾಗೆ ನಾಳೆ ಮುಹೂರ್ತ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮ ನಗರದ ಬಂಡೆಮಾಕಾಳಮ್ಮ ದೇವಾಲಯದಲ್ಲಿ ನಡೆಯಲಿದೆ. ಮುಹೂರ್ತಕ್ಕೆ ಉಪೇಂದ್ರಗೆ ಚಿತ್ರರಂಗದ ಸ್ನೇಹಿತರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ದುನಿಯಾ ವಿಜಯ್, ಡಾಲಿ ಧನಂಜಯ್ ಸಾಥ್ ಕೊಡಲಿದ್ದಾರೆ. ಈ ದಿಗ್ಗಜ ನಟರೂ ಮುಹೂರ್ತ ಕಾರ್ಯಕ್ರಮಕ್ಕೆ ಬಂದು ಉಪೇಂದ್ರಗೆ ಶುಭ ಹಾರೈಸಲಿದ್ದಾರೆ.

ಬಹಳ ಸಮಯದ ನಂತರ ಉಪೇಂದ್ರ ನಿರ್ದೇಶನಕ್ಕಿಳಿಯುತ್ತಿರುವುದರಿಂದ ಮುಹೂರ್ತ ಕಾರ್ಯಕ್ರಮವೂ ಅದ್ಧೂರಿಯಾಗಿಯೇ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾತ್ ಟಬ್ ನಲ್ಲಿ ಪ್ರಣೀತಾ ಸುಭಾಷ್ ಬೇಬಿ ಬಂಪ್ ಜೊತೆಗೆ ಹಾಟ್ ಫೋಟೋ ಶೂಟ್