Select Your Language

Notifications

webdunia
webdunia
webdunia
webdunia

ಮತ್ತೆ ದಳಪತಿ ವಿಜಯ್ ಗೆ ಜೊಡಿಯಾಗಲಿದ್ದಾರಾ ತ್ರಿಶಾ?

ಮತ್ತೆ ದಳಪತಿ ವಿಜಯ್ ಗೆ ಜೊಡಿಯಾಗಲಿದ್ದಾರಾ ತ್ರಿಶಾ?
ಚೆನ್ನೈ , ಮಂಗಳವಾರ, 20 ಸೆಪ್ಟಂಬರ್ 2022 (09:40 IST)
ಚೆನ್ನೈ: ಟಾಲಿವುಡ್ಡಿನ ಸಕ್ಸಸ್ ಜೋಡಿಗಳಲ್ಲಿ ವಿಜಯ್-ತ್ರಿಶಾ ಕೂಡಾ ಒಬ್ಬರು. ಈ ಜೋಡಿಯ ಗಿಲ್ಲಿ ಸಿನಿಮಾವನ್ನು ಜನ ಇಂದಿಗೂ ಮರೆತಿಲ್ಲ.

ಈ ಹಿಟ್ ಜೋಡಿ ಮತ್ತೆ ಒಂದಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ವಿಜಯ್ 67 ನೇ ಸಿನಿಮಾದಲ್ಲಿ ತ್ರಿಶಾ ನಾಯಕಿಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಲೋಕೇಶ್ ಕನಗರಾಜು ನಿರ್ದೇಶನದ ವಿಜಯ್ ನಾಯಕರಾಗಿರುವ ಮುಂದಿನ ಸಿನಿಮಾಗೆ ತ್ರಿಶಾರನ್ನು ನಾಯಕಿಯಾಗಿ ಕರೆತರಲು ಪ್ರಯತ್ನ ನಡೆದಿದೆ. ಸದ್ಯಕ್ಕೆ ತ್ರಿಶಾ ಪೊನ್ನಿಯನ್ ಸೆಲ್ವನ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬಳಿಕ ವಿಜಯ್ ಸಿನಿಮಾಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಮ್ಮುಟ್ಟಿ ಜೊತೆ ದುಲ್ಕರ್: ಅಪ್ಪ-ಮಗ ಜೊತೆಯಾಗಿ ಸ್ಕ್ರೀನ್ ಶೇರ್ ಮಾಡ್ತಾರಾ?