Select Your Language

Notifications

webdunia
webdunia
webdunia
webdunia

‘ಟಾಮ್ ಆಂಡ್ ಜೆರ್ರಿ’ ಹೆಸರಿನಲ್ಲಿ ಬರ್ತಿದೆ ಹೊಸ ಸಿನಿಮಾ

‘ಟಾಮ್ ಆಂಡ್ ಜೆರ್ರಿ’ ಹೆಸರಿನಲ್ಲಿ ಬರ್ತಿದೆ ಹೊಸ ಸಿನಿಮಾ
ಬೆಂಗಳೂರು , ಶನಿವಾರ, 11 ಜನವರಿ 2020 (09:16 IST)
ಬೆಂಗಳೂರು: ಟಾಮ್ ಆಂಡ್ ಜೆರ್ರಿ ಎಂದ ಕೂಡಲೇ ನಮಗೆ ಪಕ್ಕನೇ ನೆನಪಾಗುವುದು ಫೇಮಸ್ ಕಾರ್ಟೂನ್ ಕ್ಯಾರೆಕ್ಟರ್ ಗಳು. ಇದೇ ಹೆಸರಿನಲ್ಲಿ ಈಗ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾವೊಂದು ಸೆಟ್ಟೇರಿದೆ.


ಕೆಜಿಎಫ್ 1 ಸಿನಿಮಾದ ಸಂಭಾಷಣೆ ಬರೆದಿದ್ದ ರಾಘವ್ ವಿನಯ್ ಶಿವಗಂಗೆ ನಿರ್ದೇಶನದಲ್ಲಿ ಟಾಮ್ ಆಂಡ್ ಜೆರ್ರಿ ಎಂಬ ಸಿನಿಮಾ ಮೂಡಿಬರುತ್ತಿದೆ. ರಾಜು ಶೇರಿಗಾರ್ ಈ ಸಿನಿಮಾದ ನಿರ್ಮಾಪಕರು.

ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಗಂಟು ಮೂಟೆ ಖ್ಯಾತಿಯ ನಿಶ್ಚಿತ್ ಹಾಗೂ ಜೋಡಿ ಹಕ್ಕಿ ಧಾರವಾಹಿ ಖ್ಯಾತಿಯ ಚೈತ್ರಾ ರಾವ್ ನಾಯಕ-ನಾಯಕಿಯಾಗಿದ್ದಾರೆ. ಫೆಬ್ರವರಿ 3 ರಿಂದ ಶೂಟಿಂಗ್ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಸಂಕ್ರಾಂತಿ ಶಿವಣ್ಣ, ಕಿಚ್ಚ ಸುದೀಪ್ ಅಭಿಮಾನಿಗಳಿಗೆ ತುಂಬಾ ಸ್ಪೆಷಲ್