Select Your Language

Notifications

webdunia
webdunia
webdunia
webdunia

ಗೋಲ್ಡನ್ ‌ಸ್ಟಾರ್ ಗಣೇಶ್ ಗೆ ಇಂದು‌ ಹುಟ್ಟುಹಬ್ಬದ ಸಂಭ್ರಮ

Today is the birthday celebration of Golden Star Ganesh
bangalore , ಭಾನುವಾರ, 2 ಜುಲೈ 2023 (17:08 IST)
ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. 'ಮುಂಗಾರು ಮಳೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಗಣಿ ಮುಂದೆ ಹಲವು ಸಿನಿಮಾಗಳಲ್ಲಿ ನಟಿಸಿ ಗೆದ್ದರು,ಮಾಸ್, ರೌಡಿಸಂ ಸಿನಿಮಾಗಳ ಟ್ರೆಂಡ್ ನಡೆಯುತ್ತಿದ್ದ ಸಮಯದಲ್ಲಿ 'ಮುಂಗಾರುಮಳೆ' ಎನ್ನುವ ರೊಮ್ಯಾಂಟಿಕ್ ಸಿನಿಮಾ ಬಂದು ಸಂಚಲನ ಸೃಷ್ಟಿಸಿತ್ತು. ಈಗ ಪ್ರತಿವರ್ಷದಂತೆ ಹುಟ್ಟುಹಬ್ಬದ ಸಂಭ್ರಮದ ದಿನ 'ಕೃಷ್ಣಂ ಪ್ರಣಯ ಸಖಿ' ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಡಾರ್ಲಿಂಗ್ ಕೃಷ್ಣ ‘ಕೌಸಲ್ಯ ಸುಪ್ರಜಾ ರಾಮ’ ರಿಲೀಸ್ ದಿನಾಂಕ ಬಹಿರಂಗ