Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಹೊಸ ಸಿನಿಮಾದ ಟೀಸರ್ ಇಂದು

ಕಿಚ್ಚ ಸುದೀಪ್ ಹೊಸ ಸಿನಿಮಾದ ಟೀಸರ್ ಇಂದು
ಬೆಂಗಳೂರು , ಭಾನುವಾರ, 2 ಜುಲೈ 2023 (07:30 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿರುವ ಮುಂಬರುವ ಸಿನಿಮಾದ ಟೀಸರ್ ಇಂದು ಲಾಂಚ್ ಆಗಲಿದೆ.

ಕಿಚ್ಚ46 ಸಿನಿಮಾದ ಟೈಟಲ್, ಫಸ್ಟ್ ಲುಕ್ ಇನ್ನೂ ರಿಲೀಸ್ ಆಗಿಲ್ಲ. ಅದಕ್ಕಿಂತ ಮೊದಲೇ ಚಿತ್ರತಂಡ ಟೀಸರ್ ಒಂದನ್ನು ಹೊರತರಲು ತೀರ್ಮಾನಿಸಿದೆ.

ಅದರಂತೆ ಇಂದು ಬೆಳಿಗ್ಗೆ 11.46 ಕ್ಕೆ ಟೀಸರ್ ವಿಡಿಯೋ ಪ್ರಕಟವಾಗಲಿದೆ. ಕಬಾಲಿ ನಿರ್ಮಿಸಿದ್ದ ನಿರ್ಮಾಪಕರೊಂದಿಗೆ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಸೆಟ್ಟೇರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಪ್ ಲಾಕ್ ಸೀನ್ ಗಳಲ್ಲಿ ನಡಿಸಲ್ಲ- ಪ್ರೀಯಾಮಣಿ