Select Your Language

Notifications

webdunia
webdunia
webdunia
webdunia

ಕ್ರಿಸ್ ಮಸ್ ಗೆ ಈ ಸಿನಿಮಾ ಪಕ್ಕಾ ರಿಲೀಸ್

ಕ್ರಿಸ್ ಮಸ್ ಗೆ ಈ ಸಿನಿಮಾ ಪಕ್ಕಾ ರಿಲೀಸ್
ಮುಂಬೈ , ಶುಕ್ರವಾರ, 9 ಅಕ್ಟೋಬರ್ 2020 (20:31 IST)
ಕ್ರಿಸ್ ಮಸ್ ಗೆ ಬಾಲಿವುಡ್ ನ ಈ ಸಿನಿಮಾ ರಿಲೀಸ್ ಆಗುವುದು ಖಚಿತವಾಗಿದೆ.

ನಟ ವರುಣ್ ಧವನ್ -  ನಟಿ ಸಾರಾ ಅಲಿ ಖಾನ್ ಅಭಿನಯದ 'ಕೂಲಿ ನಂ .1' ಒಟಿಟಿ ರಿಲೀಸ್ ಕ್ರಿಸ್‌ಮಸ್ ಗೆ ಆಗಲಿದೆ.

ನಟ ವರುಣ್ ಧವನ್ ಮತ್ತು ಸಾರಾ ಅಲಿ ಖಾನ್ ಅಭಿನಯದ 'ಕೂಲಿ. ನಂ 1 ' ವರ್ಷದ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ದೇಶಾದ್ಯಂತ ಬಿಡುಗಡೆಯಾಗಲಿದೆ.

ಈ ಚಿತ್ರ ಈಗ ಕ್ರಿಸ್‌ಮಸ್ ಸಮಯದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್