Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್

ನಟ ಸುಶಾಂತ್ ಸಿಂಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್
ಮುಂಬೈ , ಶುಕ್ರವಾರ, 9 ಅಕ್ಟೋಬರ್ 2020 (17:51 IST)
ಬಾಲಿವುಡ್ ನಟ ಸುಶಾಂತ ಸಿಂಗ್ ಅಭಿಮಾನಿಗಳಿಗೆ ಇಷ್ಟು ದಿನಗಳವರೆಗೆ ಕಾಯ್ದಿರೋದಕ್ಕೆ ಗುಡ್ ನ್ಯೂಸ್ ಸಿಕ್ಕಿದೆ.

ಸುಶಾಂತ್ ಸಿಂಗ್ ರಜಪೂತ್ ಅಭಿನಯದ ‘ದಿಲ್ ಬೆಚರಾ’ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಗೆ ಸಿದ್ಧತೆ ನಡೆಯುತ್ತಿದೆ.  ಚಿತ್ರಮಂದಿರಗಳು ಓಪನ್ ಆದ ನಂತರ ‘ಟೆನೆಟ್’, ‘ಇಂಡೋ ಕಿ ಜವಾನಿ’ ಮತ್ತು ಇತರ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕ್ರಿಸ್ಟೋಫರ್ ನೊಲೆನ್ ಅವರ 'ಟೆನೆಟ್', ಕಿಯಾರಾ ಅಡ್ವಾಣಿಯವರ 'ಇಂಡೂ ಕಿ ಜವಾನಿ', 'ಸೂರಜ್ ಪೆ ಮಂಗಲ್ ಭಾರಿ' ಮತ್ತು ಇನ್ನೂ ಹಲವು ಸಿನಿಮಾಗಳು ಸೇರಿದಂತೆ COVID-19 ಸಾಂಕ್ರಾಮಿಕ ರೋಗದಿಂದಾಗಿ OTT ಬಿಡುಗಡೆಯನ್ನು ಕಂಡಿದ್ದವು.

ಈಗ ಚಲನಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿವೆ. ಚಲನಚಿತ್ರಗಳ ಪ್ರದರ್ಶನವು ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿನ ಸಿನೆಮಾ ಹಾಲ್‌ಗಳ ಪುನರಾರಂಭದ ದಿನಾಂಕಗಳನ್ನು ಅವಲಂಬಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಗಿಣಿ, ಸಂಜನಾಗೆ ಇನ್ನೂ ಸಿಗದ ಮುಕ್ತಿ: ಅಕ್ಟೋಬರ್ 23 ರವರೆಗೂ ಜೈಲೇ ಗತಿ