Webdunia - Bharat's app for daily news and videos

Install App

ಈ ಬಾಲಿವುಡ್ ನಟನ ಜಾಕೆಟ್ ಬೆಲೆ ಕೇಳಿದ್ರೆ ಪಕ್ಕಾ ಶಾಕ್

Webdunia
ಶನಿವಾರ, 5 ಸೆಪ್ಟಂಬರ್ 2020 (11:05 IST)
ಬಾಲಿವುಡ್ ನಟರ ಶೋಕಿಗಳು, ಹವ್ಯಾಸಗಳಿಗೆ ಏನೂ ಕೊರತೆಯಿಲ್ಲ. ಈ ನಟನ ಜಾಕೆಟ್ ಬೆಲೆ ಚರ್ಚೆ ಆಗುವಂತೆ ಮಾಡಿದೆ.

ನಟ ದಿಲ್ ಜಿತ್ ದೋಸಾಂಜ್ ಫ್ಯಾಷನ್ ಗೆ ಹೆಸರುವಾಸಿ. ಸ್ನಾಜಿ ಜಾಕೆಟ್ ಗಳಿಂದ ಹಿಡಿದು ಶೂ ಗಳವರೆಗೆ ಅಪಾರ ಕಲೆಕ್ಷನ್ ಹೊಂದಿದ್ದಾರೆ.

 ದಿಲ್ ಜಿತ್ ದೋಸಾಂಜ್ ಅವರ ಬಾಲೆನ್ಸಿಯಾಗಾ ಜಾಕೆಟ್ ನ ಬೆಲೆ ಆಮ್ ಆದ್ಮಿಯ ಉಳಿತಾಯಕ್ಕಿಂತ ಹೆಚ್ಚು ಎನ್ನಲಾಗುತ್ತಿದೆ.

ದಿಲ್ ಜಿತ್ ದೋಸಾಂಜ್‌ಗೆ ಜಾಕೆಟ್ ಮತ್ತು ಸ್ನೀಕರ್‌ಗಳ ಬಗ್ಗೆ ಕ್ರೇಜ್ ಇದೆ. ಗಾಯಕ ಕಮ್ ನಟನ ಹತ್ತಿರ  ವಿಶ್ವದ ದೊಡ್ಡ ಬ್ರಾಂಡ್‌ಗಳ ವಸ್ತುಗಳಿವೆ.

ದಿಲ್ ಜಿತ್ ಬಾಲೆನ್ಸಿಯಾಗಾದ ಜಾಕೆಟ್‌ನ ಬೆಲೆ 1,13,000 ರೂಪಾಯಿಗಳದ್ದಾಗಿದೆ.  ಬಾಲೆನ್ಸಿಯಾಗಾ ಗಾಢ ಬಣ್ಣಗಳಲ್ಲಿ ಬರುವ ಬಾಂಬರ್ ಜಾಕೆಟ್‌ಗಳಿಗೆ ಹೆಸರುವಾಸಿಯಾಗಿದೆ.

 

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments