Select Your Language

Notifications

webdunia
webdunia
webdunia
webdunia

ಮೂರನೇ ಮದುವೆಯಾದ ಪ್ರಸಿದ್ಧ ಚಿತ್ರನಟಿ

ನಟಿ ವನಿತಾ ವಿಜಯಕುಮಾರ್
ಪ್ರಸಿದ್ಧ ಚಿತ್ರನಟಿಯೊಬ್ಬರು ತಮ್ಮ ಮೂರನೇ ಮದುವೆಯಾಗಿದ್ದಾರೆ.

ನಟಿ ವನಿತಾ ವಿಜಯಕುಮಾರ್ ಅವರೇ ಮೂರನೇ ಮದುವೆಯಾಗಿರುವ ತಮಿಳು ನಟಿ. ತಂತ್ರಜ್ಞರಾಗಿರುವ ಪೀಟರ್ ಪೌಲ್ ಜೊತೆ ಕ್ರಿಶ್ಚಿಯನ್ ವಿಧಿ ವಿಧಾನದಂತೆ ಸತಿ ಪತಿಗಳಾಗಿದ್ದಾರೆ.

ಈ ಹಿಂದೆ ನಟ ಆಕಾಶ್, ಆ ಬಳಿಕ ಆನಂದ್ ಜಯರಾಜನ್ ರನ್ನು ನಟಿ ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದರು.

ಈಗ ಮೂರನೇ ಸಲ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತ ಬಂಧುಗಳು, ಸ್ನೇಹಿತರು ನೂತನ ವಧು, ವರಗೆ ಶುಭ ಕೋರಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ರೆಬಲ್ ಸ್ಟಾರ್ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸರಕಾರ ಗ್ರೀನ್ ಸಿಗ್ನಲ್