Select Your Language

Notifications

webdunia
webdunia
webdunia
webdunia

ಈ ದಿನದಂದು ಬಿಡುಗಡೆಯಾಲಿದೆಯಾ ರಾಧೆಶ್ಯಾಮ್’ ಚಿತ್ರದ ಟೀಸರ್

ಈ ದಿನದಂದು ಬಿಡುಗಡೆಯಾಲಿದೆಯಾ ರಾಧೆಶ್ಯಾಮ್’ ಚಿತ್ರದ ಟೀಸರ್
ಹೈದರಾಬಾದ್ , ಬುಧವಾರ, 3 ಫೆಬ್ರವರಿ 2021 (10:57 IST)
ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ಜೊತೆಯಾಗಿ ನಟಿಸಿದ ‘ರಾಧೆಶ್ಯಾಮ್’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ. ಇದೊಂದು ಲವ್ ಸ್ಟೋರಿ ಸಿನಿಮಾವಾಗಿದೆ.

ಹಾಗಾಗಿ ಈ ಚಿತ್ರದ ಟೀಸರ್ ನ್ನು ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಹಾಗೇ ಶೀಘ್ರದಲ್ಲಿಯೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುವುದು ಎಂದು ವರದಿಯಾಗಿದೆ. ಮಾಧ್ಯಮಗಳ ಪ್ರಕಾರ ಮೇ, ಜೂನ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಳನಾಯಕನಾಗಿ ನಟಿಸಲಿರುವ ನಟ ವಿಶಾಲ್