Select Your Language

Notifications

webdunia
webdunia
webdunia
webdunia

ನಟಿ ರೈಜಾ ವಿಸನ್ ವಿರುದ್ಧ 5ಕೋಟಿ ಮಾನನಷ್ಟ ಮೊಕ್ಕದ್ದಮೆ ಹೂಡಿದ ಚರ್ಮರೋಗ ವೈದ್ಯ

ನಟಿ ರೈಜಾ ವಿಸನ್ ವಿರುದ್ಧ 5ಕೋಟಿ ಮಾನನಷ್ಟ ಮೊಕ್ಕದ್ದಮೆ ಹೂಡಿದ ಚರ್ಮರೋಗ ವೈದ್ಯ
ಚೆನ್ನೈ , ಗುರುವಾರ, 29 ಏಪ್ರಿಲ್ 2021 (12:26 IST)
ಚೆನ್ನೈ :  ಮುಖದ ಚಿಕಿತ್ಸೆಯ ನಂತರ ನಟಿ ರೈಜಾ ವಿಸನ್ ಇತ್ತೀಚೆಗೆ ಚರ್ಮರೋಗ ವೈದ್ಯ ಡಾ.ಭೈರವಿ ಸೆಂಥಿಲ್ ಅವರ ವಿರುದ್ಧ ಕಾನೂನು ನೋಟಿಸ್ ನೀಡಿ, ಒಂದು ಕೋಟಿ ಪರಿಹಾರ ಕೇಳಿದ ವಿಚಾರ ಈಗಾಗಲೇ ತಿಳಿದುಬಂದಿದೆ.

ಇದೀಗ ನಟಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಚರ್ಮರೋಗ ವೈದ್ಯ ಡಾ.ಭೈರವಿ ಸೆಂಥಿಲ್ ಅವರು ಪತ್ರಿಕಾಗೋಷ್ಠಿ ನಡೆಸಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ.

ಅಲ್ಲದೇ ಇದು ಸಾಮಾನ್ಯ ಮುಖದ ಚಿಕಿತ್ಸೆಯಲ್ಲ. ಆದರೆ ಮುಖದ ಸೌಂದರ್ಯವನ್ನು ಬೆಳಗಿಸುವ ವಿಧಾನವಾಗಿದೆ. ರೈಜಾ ಅವರು ಸೌಂದರ್ಯ ಚಿಕಿತ್ಸಾಲಯಕ್ಕೆ 2 ಬಾರಿ ಭೇಟಿ ನೀಡಿದ್ದರು. ಹಾಗೂ ಈ ಚಿಕಿತ್ಸೆಯನ್ನು ಇಷ್ಟಪಟ್ಟ ಕಾರಣ ಅವರಿಗೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಸುಳ್ಳು ಆರೋಪ ಮಾಡಿದ್ದಕ್ಕೆ ನಟಿಯ ವಿರುದ್ಧ 5 ಕೋಟಿ ಮಾನನಷ್ಟ ಮೊಕ್ಕದ್ದಮೆ ಹೂಡಿದ್ದಾರೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣದಿಂದ ರದ್ದಾಗುತ್ತಾ ಇಂಡಿಯನ್ 2 ಚಿತ್ರ!