Select Your Language

Notifications

webdunia
webdunia
webdunia
webdunia

ಸಿನಿಮಾ ಅವಕಾಶ ಕೊಡಿಸೋಕೆ ಕಾಮದಾಹ ತೀರಿಸುವ ಬೇಡಿಕೆ ಇಟ್ಟ

ಸಿನಿಮಾ ಅವಕಾಶ ಕೊಡಿಸೋಕೆ ಕಾಮದಾಹ ತೀರಿಸುವ ಬೇಡಿಕೆ ಇಟ್ಟ
ಮುಂಬೈ , ಮಂಗಳವಾರ, 11 ಆಗಸ್ಟ್ 2020 (23:09 IST)
ಚಲನಚಿತ್ರಗಳಲ್ಲಿ ನಟಿಸುವ ಅವಕಾಶ ಕೊಡಿಸುವುದಾಗಿ ಹೇಳಿದವನೊಬ್ಬ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.


ಮುಂಬೈನಲ್ಲಿ ನೆಲೆಸಿರುವ ಕೇರಳ ಮೂಲದ ವ್ಯಕ್ತಿಯೊಬ್ಬ 40 ವರ್ಷದ ಫ್ಯಾಷನ್ ಡಿಸೈನರ್ ಗೆ ಲೈಂಗಿಕ ಕಿರುಕುಳ ನೀಡಿ, ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ದೂರಲಾಗಿದೆ.
ಸ್ಕ್ರೀನ್ ಟೆಸ್ಟ್ ಮಾಡೋದಾಗಿ ಹೇಳಿ ವಿಡಿಯೋ ಕಾಲ್ ಮಾಡಿದ್ದ ವೇಳೆ ಸ್ಕ್ರೀನ್ ಶಾಟ್ ತೆಗೆದು ಆ ಬಳಿಕ ಅಶ್ಲೀಲವಾಗಿ ರಾಹುಲ್ ಶ್ರೀವಾಸ್ತವ್ ಎಂಬಾತ ಮಹಿಳೆಯ ಫೋಟೊಗಳನ್ನು ಮಾರ್ಫಿಂಗ್ ಮಾಡಿದ್ದಾನೆ ಎನ್ನಲಾಗಿದೆ.

ಮಾರ್ಫಿಂಗ್ ಮಾಡಿರುವ ಫೋಟೋ ವೈರಲ್ ಮಾಡೋದಾಗಿ ಬೆದರಿಸಿ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟ ಸೂರಜ್ ಪಾಂಚೋಲಿ ಸಿಕ್ಕಾಪಟ್ಟೆ ಗರಂ