Daily Horoscope

Select Your Language

Notifications

webdunia
webdunia
webdunia
webdunia

ನಟಿ ಅಂಕಿತಾ ಲೋಖಂಡೆ ಕೈಯಲ್ಲಿ ಅವಳಿ ಶಿಶುಗಳು

ಸುಶಾಂತ್ ಸಿಂಗ ರಜಪೂತ್
ಬಾಲಿವುಡ್ ನಟ ಸುಶಾಂತ್ ಸಿಂಗ ರಜಪೂತ್ ಅಗಲಿಕೆ ಬೆನ್ನಲ್ಲೇ ತುಂಬಾ ನೋವಿನಲ್ಲಿ ಜಾರಿದ್ದ ನಟಿ ಅಂಕಿತಾ ಲೋಖಂಡೆ ತುಸು ಖುಷಿಯಾಗಿದ್ಧಾರೆ.

webdunia

ಬಹುದಿನಗಳ ನಂತರ ತಾವು ಸಂತೋಷದಿಂದ ಇರುವ ಫೋಟೋಗಳನ್ನು ನಟಿ ಅಂಕಿತಾ ಶೇರ್ ಮಾಡಿಕೊಂಡಿದ್ದಾರೆ.

ಪವಿತ್ರ ರಿಷ್ತಾ ನಟಿ ಅಂಕಿತಾ ಲೋಖಂಡೆ ಕೈಯಲ್ಲಿ ಅವಳಿ ಶಿಶುಗಳನ್ನು ಹಿಡಿದಿರುವ ಚಿತ್ರ ಪೋಸ್ಟ್ ಮಾಡಿದ್ದಾರೆ.

ಅಬೀರ್ ಮತ್ತು ಅಬೀರಾಳನ್ನು ತನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡಿದ್ದ ಅಂಕಿತಾರ ಫೋಟೋ ವೈರಲ್ ಆಗಿದೆ.

ಅಂದ್ಹಾಗೆ ವಿಕ್ಕಿ ಜೈನ್ ಅವರ ಸಹೋದರಿಯ ಮಕ್ಕಳು ಫೋಟೋದಲ್ಲಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಅಪ್ಸರಾ ರಾಣಿ ಖಾಸಗಿ ಭಾಗಗಳ ಬಗ್ಗೆ ಆರ್‌ಜಿವಿ ಅಶ್ಲೀಲ ಕಾಮೆಂಟ್‌