Select Your Language

Notifications

webdunia
webdunia
webdunia
webdunia

ನಟಿ ಅಪ್ಸರಾ ರಾಣಿ ಖಾಸಗಿ ಭಾಗಗಳ ಬಗ್ಗೆ ಆರ್‌ಜಿವಿ ಅಶ್ಲೀಲ ಕಾಮೆಂಟ್‌

ನಟಿ ಅಪ್ಸರಾ ರಾಣಿ ಖಾಸಗಿ ಭಾಗಗಳ ಬಗ್ಗೆ ಆರ್‌ಜಿವಿ ಅಶ್ಲೀಲ ಕಾಮೆಂಟ್‌
ಮುಂಬೈ , ಮಂಗಳವಾರ, 11 ಆಗಸ್ಟ್ 2020 (19:20 IST)
ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ತಮ್ಮ ಥ್ರಿಲ್ಲರ್ ಚಿತ್ರದೊಂದಿಗೆ ಅಪ್ಸರಾ ರಾಣಿ ಎಂಬ ಹೊಸ ಹುಡುಗಿಯನ್ನು ಪರಿಚಯಿಸಿದ್ದು ಹಳೇ ವಿಷಯ.


ಇದೀಗ ಅಪ್ಸರಾ ರಾಣಿಯ ಖಾಸಗಿ ಅಂಗಗಳ ಬಗ್ಗೆ ರಾಮ್ ಗೋಪಾಲ್ ವರ್ಮಾ ಅಶ್ಲೀಲ ಕಮೆಂಟ್ ಮಾಡಿದ್ದು ಭಾರೀ ಟೀಕೆಗೆ ಗುರಿಯಾಗುತ್ತಿದೆ.
webdunia


ಆರ್ಜಿವಿ ಟ್ವಿಟ್ಟರ್ ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ, ಅದರ  ಕುರಿತು ಕಮೆಂಟ್ ಮಾಡಿದ್ದಾರೆ.
ಅಪ್ಸರಾ ರಾಣಿಯ ಕಮೆಂಟ್ ಗೆ ಉತ್ತರಿಸಿರುವ ಆರ್ ವಿ ಜಿ, “ಧನ್ಯವಾದಗಳು ಆದರೆ ನನ್ನ ….  ಚೆನ್ನಾಗಿರುವುದನ್ನು ಮರೆತುಬಿಡಿ, ನಿಮ್ಮ ದೇಹದ ಪ್ರತಿಯೊಂದು ಭಾಗದ ಪ್ರತಿ ಚದರ ಇಂಚು ಅದ್ಭುತವಾಗಿದೆ ಎಂದು ನಾನು ಹೇಳಲೇಬೇಕು ಮತ್ತು ನಿಮ್ಮ ಬಟ್ಟೆಗಳನ್ನು ಆವರಿಸಿದ ಭಾಗಗಳು ಎಷ್ಟು ಅದ್ಭುತವೆಂದು ನಾನು ಊಹಿಸಲೂ ಸಾಧ್ಯವಿಲ್ಲ.” ಎಂದಿದ್ದಾರೆ.

RGV : “Thank you but Forget my biceps being nice , I must say your exposed every square inch of each and every part of your body is fantastic and I can’t even imagine how much more fantastic your clothes covered parts are.”

ಈಗ ರಾಮ್ ಗೋಪಾಲ್ ವರ್ಮಾ ಅವರ ಕೊಳಕು ಉತ್ತರದಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರ ಅಗ್ಗದ ಕಾಮೆಂಟ್ಗಳಿಗಾಗಿ ನೆಟಿಜನ್ ಗಳು ಟೀಕೆ ಮಾಡುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ ರಜಪೂತ್ ಕೇಸ್ ಗೆ ಹೊಸ ಟ್ವಿಸ್ಟ್