Select Your Language

Notifications

webdunia
webdunia
webdunia
webdunia

ಕಿಸ್ ಕೊಟ್ಟು ಸುದ್ದಿಯಾದ ಚಿತ್ರ ನಟಿ

ಕಿಸ್ ಕೊಟ್ಟು ಸುದ್ದಿಯಾದ ಚಿತ್ರ ನಟಿ
ಬೆಂಗಳೂರು , ಗುರುವಾರ, 23 ಜುಲೈ 2020 (18:22 IST)
ಸಿನಿಮಾ ನಟಿಯೊಬ್ಬರು ಕಿಸ್ ನೀಡಿರುವ ವಿಷಯ ಇದೀಗ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

ಗೂಗ್ಲಿ, ಚಿರು, ಮಾಸ್ತಿಗುಡಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಕೃತಿ ಇದೀಗ ಕಿಸ್ ಮಾಡಿ ಸುದ್ದಿಯಾಗಿದ್ದಾರೆ.

ಕಿಸ್ ಮಾಡಿದ್ದಲ್ಲದೇ ಕಿಸ್ ಪಡೆದುಕೊಂಡು ಆ ಫೋಟೋವನ್ನು ಶೇರ್ ಕೂಡ ಮಾಡಿಕೊಂಡಿದ್ದಾರೆ.

ಅಂದ್ಹಾಗೆ ಕೃತಿ ಕಿಸ್ ಮಾಡಿರುವುದು ಬೇರಾರಿಗೂ ತಮ್ಮ ಮುದ್ದಿನ ನಾಯಿಗೆ.
ಕೃತಿ ಶೇರ್ ಮಾಡಿಕೊಂಡಿರುವ ಫೋಟೋ ವೈರಲ್ ಆಗುತ್ತಿರುವಂತೆ ಪರ ಹಾಗೂ ವಿರೋಧ ಟೀಕೆಗಳು ಕೇಳಿಬರತೊಡಗಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಲೈಫ್ ನಾರ್ಮಲ್ ಆದ್ರೆ ಸಾಕಪ್ಪಾ ಎಂದ ರಾಧಿಕಾ ಪಂಡಿತ್