Select Your Language

Notifications

webdunia
webdunia
webdunia
webdunia

ಹುಡುಗಿ ಮೇಲೆ ಐವರು ಅತ್ಯಾಚಾರ ಮಾಡಿದ ಫೋಟೋ ವೈರಲ್

ಹುಡುಗಿ
ಹುಡುಗಿಯೊಬ್ಬಳ ಮೇಲೆ ಐವರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾವಿನ ತೋಪಿನಲ್ಲಿ 16 ವರ್ಷದ ಹುಡುಗಿ ಮೇಲೆ ಐವರು ಕಾಮುಕರು ಮುಗಿಬಿದ್ದು ತಮ್ಮ ತೃಷೆ ತೀರಿಸಿಕೊಂಡಿದ್ದಾರೆ.

ಆಗ ಫೋಟೋ, ವಿಡಿಯೋ ಮಾಡಿಕೊಂಡಿದ್ದು ಆ ನಂತರ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬಿಹಾರದಲ್ಲಿ ಘಟನೆ ನಡೆದಿದ್ದು, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ತಪ್ಪಿಸಿಕೊಂಡಿರುವ ಓರ್ವ ಕಾಮುಕನ ಬೇಟೆಗೆ ಪೊಲೀಸರು ಮುಂದಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಈ ಮಾತ್ರೆ ತಿಂದರೆ ಆ ಶಕ್ತಿ ಹೆಚ್ಚಾಗುತ್ತೆ