Select Your Language

Notifications

webdunia
webdunia
webdunia
webdunia

ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ವಿಲನ್ ಆಗಿ ಫೈಟ್ ಮಾಡಲಿದ್ದಾರೆ ಈ ನಟ

ಪುಷ್ಪಾ ಚಿತ್ರದಲ್ಲಿ  ಅಲ್ಲು ಅರ್ಜುನ್ ಜೊತೆ ವಿಲನ್ ಆಗಿ ಫೈಟ್ ಮಾಡಲಿದ್ದಾರೆ ಈ ನಟ
ಹೈದರಾಬಾದ್ , ಸೋಮವಾರ, 22 ಮಾರ್ಚ್ 2021 (09:45 IST)
ಹೈದರಾಬಾದ್ : ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಇದೀಗ ಈ ಚಿತ್ರದ ಖಳನಾಯಕನ ಹೆಸರನ್ನು ಚಿತ್ರತಂಡ ಘೋಷಿಸಿದೆ.

ಶ್ರೀಗಂಧದ ಕಳ್ಳ ಸಾಗಾಣಿಕೆಯ ಕಥೆಯನ್ನಾಧರಿಸಿದ ಈ ಚಿತ್ರ ಆ್ಯಕ್ಷನ್ ಥ್ರಿಲ್ಲರ್  ಆಗಿದ್ದು,  ಇದರಲ್ಲಿ ಅಲ್ಲು ಅರ್ಜುನ್ ಅವರು ನಟಿಸುತ್ತಿದ್ದಾರೆ. ಪಾತ್ರಕ್ಕೆ ತಕ್ಕಂತೆ  ಅವರು ತೀವ್ರ ಎದುರಾಳಿಯನ್ನು ಹೊಂದಿರಲಿದ್ದು, ಆ ಪಾತ್ರವನ್ನು  ಮಾಲಿವುಡ್ ನಟ ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಈ ಚಿತ್ರ ಆಗಸ್ಟ್ 13ರಂದು ತೆರೆಗೆ ಬರಲಿದ್ದು, 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ನಿರ್ದೇಶನಕ್ಕೆ ಮುಂದಾದ ಹಾಸ್ಯ ನಟ ವೇಣು ಟಿಲ್ಲು