Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

‘ಅಂಧಾದುನ್’ ಚಿತ್ರದ ರಿಮೇಕ್ ನಲ್ಲಿ 20 ವರ್ಷಗಳ ನಂತರ ಮತ್ತೆ ಒಂದಾಗಲಿದ್ದಾರೆ ಈ ನಟ-ನಟಿ

webdunia
ಶನಿವಾರ, 12 ಡಿಸೆಂಬರ್ 2020 (06:29 IST)
ಚೆನ್ನೈ : ಶ್ರೀರಾಮ್ ರಾಘವನ್ ನಿರ್ದೆಶನದ ಸೂಪರ್ ಹಿಟ್ ಹಿಂದಿ ‘ಅಂಧಾದುನ್’ ಚಿತ್ರದಲ್ಲಿ ಆಯುಷ್ಮಾನ್ ಖುರಾನ್, ಟಬು ಮತ್ತು ರಾಧಿಕಾ ಆಪ್ಟೆ ನಟಿಸಿದ್ದಾರೆ.

ನಿರ್ದೇಶಕಮತ್ತು ನಟ ತ್ಯಾಗರಾಜನ್ ಪ್ರಸ್ತುತ ಈ ಚಿತ್ರವನ್ನು ತಮಿಳಿನಲ್ಲಿ ರಿಮೇ್ ಮಾಡಲು ಹೊರಟಿದ್ದಾರೆ. ಈ ಚಿತ್ರದಲ್ಲಿ ತ್ಯಾಗರಾಜನ್ ಅವರ ಪುತ್ರ ಮತ್ತು ನಟ ಪ್ರಶಾಂತ್ ನಾಯಕರಾಗಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೆಂದರೆ ಟಬು ನಿರ್ವಹಿಸಿದ ನೆಗೆಟಿವ್ ಪಾತ್ರ. ನಕಲಿ ಪ್ರೀತಿಗಾಗಿ ತನ್ನ ಗಂಡನನ್ನು ತಳ್ಳುವ ಪಾತ್ರ.

ಈ ಚಿತ್ರದಲ್ಲಿ ಟಬು ನಿರ್ವಹಿಸಿದ ಪಾತ್ರದಲ್ಲಿ ನಟಿ ಸಿಮ್ರಾನ್ ನಟಿಸಲಿದ್ದಾರಂತೆ. ಈ ಬಗ್ಗೆ ಅಧಿಕೃತ ಘೋಷಣೆಯಾಗಿದೆ. ಸಿಮ್ರಾನ್ ಮತ್ತು ಪ್ರಶಾಂತ್ ಈ ಚಿತ್ರದ ಮೂಲಕ 20 ವರ್ಷಗಳ ನಂತರ 90ರ ದಶಕದ ಅಭಿಮಾನಿಗಳ ನೆಚ್ಚಿನ ಪ್ರಣಯ ದಂಪತಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ 31ರಂದು ಘೋಷಣೆ ಮಾಡುವ ಮೊದಲೇ ಲೀಕ್ ಆಯ್ತಾ ವಿಜಯ್ 65ನೇ ಚಿತ್ರ