Select Your Language

Notifications

webdunia
webdunia
webdunia
webdunia

ವಾರಿಸು ಸಿನಿಮಾಗಾಗಿ ವಿಜಯ್, ರಶ್ಮಿಕಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ವಾರಿಸು ಸಿನಿಮಾಗಾಗಿ ವಿಜಯ್, ರಶ್ಮಿಕಾ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಚೆನ್ನೈ , ಶುಕ್ರವಾರ, 13 ಜನವರಿ 2023 (08:50 IST)
Photo Courtesy: Twitter
ಚೆನ್ನೈ: ದಳಪತಿ ವಿಜಯ್, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ವಾರಿಸು ಸಿನಿಮಾ ಈಗ ಥಿಯೇಟರ್ ನಲ್ಲಿ ಭರ್ಜರಿಯಾಗಿ ತೆರೆ ಕಂಡಿದೆ.

ಮೊದಲ ದಿನವೇ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ವಿಜಯ್ ಸಿನಿಮಾ ಎಂದ ಮೇಲೆ ಕೇಳಬೇಕೆ? ಈ ಚಿತ್ರವೂ ಬಹುಕೋಟಿ ಗಳಿಸುವುದು ಗ್ಯಾರಂಟಿ.

ಆದರೆ ವಿಜಯ್ ಈ ಸಿನಿಮಾಗೆ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ವಿಜಯ್ ಈ ಸಿನಿಮಾಗೆ 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಸಂಭಾವನೆ ಬಾಲಿವುಡ್ ಸ್ಟಾರ್ ಗಳ ಸಂಭಾವನೆಯನ್ನೂ ಮೀರಿಸುವಂತಿದೆ. ಇನ್ನು ನಾಯಕಿ ರಶ್ಮಿಕಾ ಮಂದಣ್ಣ 4 ಕೋಟಿ ರೂ. ಸಂಭಾನವೆ ಜೇಬಿಗಿಳಿಸಿದ್ದಾರಂತೆ. ಪುಷ್ಪ ಸಿನಿಮಾಗೆ ಹೋಲಿಸಿದರೆ ಈ ಸಿನಿಮಾಗೆ ರಶ್ಮಿಕಾ 1 ಕೋಟಿ ಹೆಚ್ಚು ವೇತನ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ದಿನಾಂಕ ನಿಗದಿ