Publish Date: Wed, 26 Oct 2022 (08:30 IST)
Updated Date: Wed, 26 Oct 2022 (09:04 IST)
ಚೆನ್ನೈ: ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಮತ್ತು ದಳಪತಿ ವಿಜಯ್ ಅಭಿಮಾನಿಗಳು ಆದಿಪುರುಷ್ ಮತ್ತು ವಾರಿಸು ಸಿನಿಮಾಗಾಗಿ ಎದಿರು ನೋಡುತ್ತಿದ್ದರು.
ವಿಜಯ್ ತಮ್ಮ ವಾರಿಸು ಸಿನಿಮಾ ಮುಂದಿನ ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಲಿದೆ ಎಂದು ಘೋಷಣೆ ಮಾಡಿದ್ದಾರೆ. ವಿಶೇಷವೆಂದರೆ ಆದಿಪುರುಷ್ ಕೂಡಾ ಈಗಾಗಲೇ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಮಾಡಲು ತಯಾರಿ ನಡೆಸಿದೆ.
ಹೀಗಾಗಿ ಪ್ರಭಾಸ್ ಮತ್ತು ವಿಜಯ್ ಒಂದೇ ಬಾರಿಗೆ ಬಾಕ್ಸ್ ಆಫೀಸ್ ನಲ್ಲಿ ಗುದ್ದಾಡಲಿದ್ದಾರೆ. ಈ ಪೈಕಿ ಯಾರು ಯಶಸ್ವಿಯಾಗುತ್ತಾರೆ ಕಾದು ನೋಡಬೇಕಿದೆ.
-Edited by Rajesh Patil
Krishnaveni K
Publish Date: Wed, 26 Oct 2022 (08:30 IST)
Updated Date: Wed, 26 Oct 2022 (09:04 IST)