Select Your Language

Notifications

webdunia
webdunia
webdunia
webdunia

‘ಬೀಸ್ಟ್’ ನಲ್ಲಿ ವೀರರಾಘವನ್ ಆಗಿ ಮಿಂಚಿದ ವಿಜಯ್

ಬೀಸ್ಟ್
ಚೆನ್ನೈ , ಬುಧವಾರ, 13 ಏಪ್ರಿಲ್ 2022 (09:25 IST)
ಚೆನ್ನೈ: ಬಹುನಿರೀಕ್ಷಿತ ಬೀಸ್ಟ್ ಸಿನಿಮಾ ಇಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ವೀರರಾಘವನ್ ಆಗಿ ಮಾಲ್ ನಲ್ಲಿ ಭಯೋತ್ಪಾಕದರಿಂದ ಜನರನ್ನು ರಕ್ಷಿಸುವ ವೀರನಾಗಿ ವಿಜಯ್ ಕಾಣಿಸಿಕೊಂಡಿದ್ದಾರೆ. ಫಸ್ಟ್ ಶೋ ವೀಕ್ಷಿಸಿದ ಪ್ರೇಕ್ಷಕರು ವಿಜಯ್ ಅಭಿನಯಕ್ಕೆ ಫಿದಾ ಆಗಿದ್ದಾರೆ.

ಬೀಸ್ಟ್ ಸಿನಿಮಾದಲ್ಲಿ ವಿಜಯ್ ರದ್ದೇ ಪಾರಮ್ಯ. ತಮಾಷೆ, ಡ್ಯಾನ್ಸ್, ಕಚಗುಳಿಯುವ ಡೈಲಾಗ್ಸ್, ಹಾಡುಗಳು ಎಲ್ಲವೂ ಸೂಪರ್ ಆಗಿವೆ. ಸೆಕೆಂಡ್ ಹಾಫ್ ನಲ್ಲಿ ವಿಜಯ್ ಫೈಟಿಂಗ್ ವೀಕ್ಷಿಸಬಹುದು. ಒಟ್ಟಾರೆ ಸಿನಿಮಾವಿಡೀ ವಿಜಯ್ ಆವರಿಸಿಕೊಂಡಿದ್ದಾರೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಹಾಡುಗಳು ಯಾಕೆ ಬಿಡುಗಡೆಯಾಗಲಿಲ್ಲ?