ನಟಿ ಶ್ರೀಲೀಲಾ ತಂದೆ ನಾನಲ್ಲ ಎಂದ ಖ್ಯಾತ ತೆಲುಗು ಉದ್ಯಮಿ

Webdunia
ಸೋಮವಾರ, 18 ಅಕ್ಟೋಬರ್ 2021 (17:41 IST)
ಹೈದರಾಬಾದ್: ನಟಿ ಶ್ರೀಲೀಲಾ ಕನ್ನಡದಲ್ಲಿ ಕಿಸ್ ಮೂಲಕ ಖ್ಯಾತಿ ಗಳಿಸಿ ಬಳಿಕ ಈಗ ತೆಲುಗಿನಲ್ಲೂ ಪದಾರ್ಪಣೆ ಮಾಡಿ ಮಿಂಚುತ್ತಿದ್ದಾರೆ. ಈ ನಡುವೆ ಅವರ ವೈಯಕ್ತಿಕ ಜೀವನದ ಕುರಿತಂತೆ ಸುದ್ದಿಯಲ್ಲಿದ್ದಾರೆ.


ಶ್ರೀಲೀಲಾ ತೆಲುಗಿನ ಖ್ಯಾತ ಉದ್ಯಮಿ ಶುಭಾಕರ್ ರಾವ್ ಎಂದು ಹೇಳಲಾಗುತ್ತದೆ. ಆದರೆ ಇದೀಗ ಶುಭಾಕರ್ ರಾವ್ ಈ ಬಗ್ಗೆ ಹೇಳಿಕೆ ನೀಡಿದ್ದು, ನಾನು ನಟಿ ಶ್ರೀಲೀಲಾ ತಂದೆಯಲ್ಲ. ನನ್ನ ಮತ್ತು ಸ್ವರ್ಣಲತಾ ವಿಚ್ಛೇದನದ ಬಳಿಕ ಶ್ರೀಲೀಲಾ ಜನಿಸಿದರು. ಶ್ರೀಲೀಲಾ ತಾಯಿ ಮತ್ತು ನಾನು ಪ್ರತ್ಯೇಕವಾಗಿ 20 ವರ್ಷಗಳ ಮೇಲಾಗಿದೆ. ನಾವಿಬ್ಬರೂ ಬೇರೆಯಾಗುವಾಗ ಆಕೆ ಗರ್ಭಿಣಿಯೂ ಆಗಿರಲಿಲ್ಲ.

ಇದೀಗ ಆಕೆ ತಂದೆ ನಾನು ಎಂದು ಉಲ್ಲೇಖಿಸುವುದು ಸರಿಯಲ್ಲ. ತಾಯಿ ಮತ್ತು ಮಗಳು ನನ್ನ ಆಸ್ತಿಗಾಗಿ ನನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಶುಭಾಕರ್ ರಾವ್ ಆಪಾದಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ಪ್ರದೋಷ್‌ಗೆ 5 ದಿನ ಜಾಮೀನು , ಯಾಕೆ ಗೊತ್ತಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮುಂದಿನ ಸುದ್ದಿ
Show comments