ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೇಳಿ ಎಂದಿದ್ದಕ್ಕೆ ತಮನ್ನಾ ಹೇಳಿದ್ದೇನು ಗೊತ್ತಾ?

ಶುಕ್ರವಾರ, 11 ಜನವರಿ 2019 (09:20 IST)
ಬೆಂಗಳೂರು: ಕೆಜಿಎಫ್ ನ ಹಾಡೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಜತೆಗೆ ಹೆಜ್ಜೆ ಹಾಕಿ ಮಿಲ್ಕಿ ಬ್ಯೂಟಿ ತಮನ್ನಾ ರಾಕಿ ಬಾಯ್ ಬಗ್ಗೆ ಮಾತನಾಡಿದ್ದಾರೆ.


ಕೆಜಿಎಫ್ ಸಿನಿಮಾದ ಹಾಡೊಂದರಲ್ಲಿ ತಮನ್ನಾ ಯಶ್ ಜತೆಗೆ ಕುಣಿದಿದ್ದರು. ಕೆಜಿಎಫ್ ಈಗ ವಿಶ್ವದಾದ್ಯಂತ ಹಿಟ್ ಸಿನಿಮಾ ಆದ ಮೇಲೆ ತಮನ್ನಾಗೆ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರು ಯಶ್ ಬಗ್ಗೆ ಪ್ರಶ್ನೆ ಮಾಡಿದ್ದರು.

ಯಶ್ ಬಗ್ಗೆ ಹೇಳಿ ಎಂದಿದ್ದಕ್ಕೆ ತಮನ್ನಾ ‘ಯಶ್ ಜತೆಗೆ ತೆರೆ ಹಂಚಿಕೊಂಡಿದ್ದು ತುಂಬಾ ಖುಷಿಯಾಗಿತ್ತು. ಅವರು ನಿಜಕ್ಕೂ ಒಬ್ಬ ಜಂಟಲ್ ಮ್ಯಾನ್’ ಎಂದು ತಮನ್ನಾ ಹಾಡಿ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಕಿಂಗ್ ಸ್ಟಾರ್ ಯಶ್ ಗೆ ಇನ್ನೂ ಬೆಂಬಿಡದ ಐಟಿ ಭೀತಿ: ಮತ್ತೆ ಐಟಿ ಬೇಟೆ ಶುರು