Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನ್ ಹೊಸ ಕಾರ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

ಸನ್ನಿ ಲಿಯೋನ್ ಹೊಸ ಕಾರ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ
ಮುಂಬೈ , ಶುಕ್ರವಾರ, 11 ಸೆಪ್ಟಂಬರ್ 2020 (10:38 IST)
ಬಾಲಿವುಡ್ ನಟಿ, ಮಾದಕ ಬೆಡಗಿ ಸನ್ನಿ ಲಿಯೋನ್ ಹೊಸ ಕಾರ್ ಕೊಂಡುಕೊಂಡಿದ್ದಾರೆ.

ಅರೇ, ಇದರಲ್ಲಿ ಏನು ವಿಶೇಷ ಅಂತೀರಾ? ಸನ್ನಿ ಖರೀದಿಸಿರುವ  ಕಾರಿನ ಬೆಲೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ.

ಇಟಲಿಯ ಮಾಸೆರಾಟಿ ಗಿಬ್ಲಿ ಸೆಡಾನ್ ಕಾರ್ ಇದು ವಿಶ್ವದ ಪ್ರಮುಖ ಹಾಗೂ ದುಬಾರಿ ಬ್ರ್ಯಾಂಡ್ ನ ಕಾರ್ ಆಗಿದೆ.

ಸನ್ನಿ ಲಿಯೋನ್ ಖರೀದಿ ಮಾಡಿರುವ ಹೊಸ ಗಿಬ್ಲಿ ಕಾರಿನ ಬೆಲೆ 1.31 ಕೋಟಿ ರೂಪಾಯಿಗಳಂತೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೆಗಾಸ್ಟಾರ್ ಚಿರಂಜೀವಿಯವರ ಹೊಸ ಲುಕ್ ಗೆ ಅಭಿಮಾನಿಗಳು ಶಾಕ್