Select Your Language

Notifications

webdunia
webdunia
webdunia
webdunia

ನಿಮ್ಮ ಜತೆ ಕೆಲವು ಹೆಜ್ಜೆ ಹಾಕಿದ ನಾನು ಪುಣ್ಯವಂತೆ: ಅಂಬರೀಶ್ ಹುಟ್ಟುಹಬ್ಬಕ್ಕೆ ಸುಮಲತಾ ಮಾತು

ನಿಮ್ಮ ಜತೆ ಕೆಲವು ಹೆಜ್ಜೆ ಹಾಕಿದ ನಾನು ಪುಣ್ಯವಂತೆ: ಅಂಬರೀಶ್ ಹುಟ್ಟುಹಬ್ಬಕ್ಕೆ ಸುಮಲತಾ ಮಾತು
ಬೆಂಗಳೂರು , ಶುಕ್ರವಾರ, 29 ಮೇ 2020 (09:07 IST)
ಬೆಂಗಳೂರು: ಇಂದು ರೆಬಲ್ ಸ್ಟಾರ್ ಅಂಬರೀಶ್ ಜನ್ಮದಿನ. ಆದರೆ ಈ ಸಂಭ್ರಮವಾಚರಿಸಲು ಅವರೇ ನಮ್ಮೊಂದಿಗಿಲ್ಲ. ಆದರೆ ಅವರ ನೆನಪುಗಳನ್ನು ಅಭಿಮಾನಿಗಳು ಪ್ರೀತಿಯಿಂದ ಮೆಲುಕು ಹಾಕುತ್ತಿದ್ದಾರೆ.


ಪತಿ ಅಂಬರೀಶ್ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಸಂದೇಶ ಬರೆದುಕೊಂಡಿರುವ ಸುಮಲತಾ ‘ಇಂದು ಅವರು ಇದ್ದಿದ್ದರೆ 68 ವರ್ಷವಾಗುತ್ತಿತ್ತು. ಆದರೆ ಅವರೇ ನಮ್ಮೊಂದಿಗಿಲ್ಲ. ಆದರೆ ಈ ಶ್ರೇಷ್ಠ ವ್ಯಕ್ತಿಯ ಜತೆ ಜೀವನದ ಕೆಲವು ಹೆಜ್ಜೆಗಳನ್ನು ಜತೆಯಾಗಿ ನಡೆದ ನಾನು ಪುಣ್ಯವಂತೆ’ ಎಂದಿದ್ದಾರೆ.

ಇನ್ನು, ಅಂಬರೀಶ್ ಜನ್ಮದಿನಕ್ಕೆ ಶುಭ ಹಾರೈಸಿರುವ ಸ್ಯಾಂಡಲ್ ವುಡ್ ತಾರೆಯರು, ಅಭಿಮಾನಿಗಳು ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾಗಳಲ್ಲಿ ಇನ್ನು ನೋ ಕಿಸ್ಸಿಂಗ್, ನೋ ಹಗ್ಗಿಂಗ್!