Select Your Language

Notifications

webdunia
webdunia
webdunia
webdunia

ಕೆನಡಾ ಮತ್ತು ಅಮೆರಿಕಾ ಕನ್ನಡಿಗರ ಜತೆ ಕಿಚ್ಚ ಸುದೀಪ್ ಮಾತುಕತೆ

ಕೆನಡಾ ಮತ್ತು ಅಮೆರಿಕಾ ಕನ್ನಡಿಗರ ಜತೆ ಕಿಚ್ಚ ಸುದೀಪ್ ಮಾತುಕತೆ
ಬೆಂಗಳೂರು , ಶುಕ್ರವಾರ, 29 ಮೇ 2020 (08:57 IST)
ಬೆಂಗಳೂರು: ಕೆನಡಾ ಮತ್ತು ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಜತೆ ಕಿಚ್ಚ ಸುದೀಪ್ ಝೂಮ್ ಆಪ್ ನಲ್ಲಿ ಲೈವ್ ಚ್ಯಾಟ್ ನಡೆಸಲಿದ್ದಾರೆ.


ಈ ಕಾರ್ಯಕ್ರಮ ಭಾನುವಾರ ಅಂದರೆ ಮೇ 31 ರಂದು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 9 ಗಂಟೆಗೆ ನಿಗದಿಯಾಗಿದೆ. ಮಾನಸಿಕ ಸ್ವಾಸ್ಥ್ಯ, ಫಿಟ್ನೆಸ್ ಬಗ್ಗೆ ಈ ಕಾರ್ಯಕ್ರಮದಲ್ಲಿ ಮಾತುಕತೆ ನಡೆಯಲಿದೆ.

ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಕ್ರಿಕೆಟಿಗರಾದ ಒವೈಸ್ ಶಾ, ಹರ್ಷಲ್ ಗಿಬ್ಸ್ ಮುಂತಾದ ದಿಗ್ಗಜರೂ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನೀವೂ ಭಾಗಿಯಾಗಲು https://t.co./Nk2hQad1LV ಎಂಬ  ವೆಬ್ ವಿಳಾಸಕ್ಕೆ ಹೋಗಿ ರಿಜಿಸ್ಟರ್ ಮಾಡಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಸಮಂತಾ ಅಕ್ಕಿನೇನಿಗೆ ಪೂಜಾ ಹೆಗ್ಡೆ ಕ್ಷಮೆ ಯಾಚಿಸಬೇಕು ಎಂದು ಟ್ವಿಟರಿಗರು ಒತ್ತಾಯಿಸಿದ್ದೇಕೆ?