Select Your Language

Notifications

webdunia
webdunia
webdunia
webdunia

ಡ್ರಗ್ಸ್ ದಂಧೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ವಿವಾದಾತ್ಮಕ ನಟಿ ಶ್ರೀರೆಡ್ಡಿ

ಡ್ರಗ್ಸ್ ದಂಧೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ವಿವಾದಾತ್ಮಕ ನಟಿ ಶ್ರೀರೆಡ್ಡಿ
ಹೈದರಾಬಾದ್ , ಮಂಗಳವಾರ, 15 ಸೆಪ್ಟಂಬರ್ 2020 (12:22 IST)
ಹೈದರಾಬಾದ್ : ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸಿದ ಡ್ರಗ್ಸ್ ದಂಧೆ ಪ್ರಕರಣ ಇದೀಗ ಟಾಲಿವುಡ್ ಅಂಗಳದಲ್ಲೂ ಕೇಳಲು ಶುರುವಾಗಿದೆ.

ಹೌದು. ಟಾಲಿವುಡ್ ನ ವಿವಾದಾತ್ಮಕ ನಟಿ ಎಂದೆನಿಸಿಕೊಂಡ ನಟಿ ಶ್ರೀರೆಡ್ಡಿ ಭದ್ರತೆ ನೀಡದರೆ ಡ್ರಗ್ಸ್ ಸೇವಿಸುವ ಟಾಲಿವುಡ್ ನಟ ನಟಿಯರ ಹೆಸರು ಹೇಳುವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ 8 ನಿಮಿಷಗಳ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ ನಟಿ ಶ್ರೀರೆಡ್ಡಿ, ನನಗೆ ಭದ್ರತೆ ನೀಡಿದರೆ ಯಾವ ಯಾವ ನಟ ನಟಿಯರು ಡ್ರಗ್ಸ್ ಸೇವಿಸುತ್ತಾರೆ. ಯಾರ್ಯಾರು ಮಾದಕ ವಸ್ತು ಜಾಲದಲ್ಲಿದ್ದಾರೆ ಎಂಬ ಪಟ್ಟಿ ಕೊಡ್ತೀನಿ. ದೊಡ್ಡ ದೊಡ್ಡ ನಟರ ಮನೆಯಲ್ಲಿ ನಡೆಯುವ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜು ಆಗುತ್ತದೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗು ಚಿತ್ರರಂಗದಲ್ಲಿಯೂ ಡ್ರಗ್ಸ್ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ ಟಾಲಿವುಡ್ ನಟಿ