Select Your Language

Notifications

webdunia
webdunia
webdunia
webdunia

ಡ್ರಗ್ಸ್ ದಂಧೆ ಪ್ರಕರಣ; ಈ ಕಾರಣಕ್ಕೆ ಟಾಲಿವುಡ್ ನಲ್ಲಿ ಆತಂಕ ಶುರು

ಡ್ರಗ್ಸ್ ದಂಧೆ ಪ್ರಕರಣ; ಈ ಕಾರಣಕ್ಕೆ ಟಾಲಿವುಡ್ ನಲ್ಲಿ ಆತಂಕ ಶುರು
ಹೈದರಾಬಾದ್ , ಮಂಗಳವಾರ, 15 ಸೆಪ್ಟಂಬರ್ 2020 (11:02 IST)
ಹೈದರಾಬಾದ್ : ಡ್ರಗ್ಸ್ ದಂಧೆ ಪ್ರಕರಣದಲ್ಲಿ ನಟಿ ರಕುಲ್ ಪ್ರೀತ್ ಹೆಸರು ಕೇಳಿಬಂದಿದ್ದು, ಇದೀಗ ಟಾಲಿವುಡ್ ನಲ್ಲಿ ಆತಂಕ ಮನೆಮಾಡಿದೆ ಎನ್ನಲಾಗಿದೆ.

ಬಾಲಿವುಟ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಬಂಧನದಲ್ಲಿದ್ದ ನಟಿ ರಿಯಾ ಚಕ್ರವರ್ತಿ 25 ಮಂದಿಯ ಹೆಸರನ್ನು ಸೂಚಿಸಿದ್ದು ಆ ಪಟ್ಟಿಯಲ್ಲಿ ನಟಿ ರಕುಲ್ ಪ್ರೀತ್ ಹೆಸರು ಕೂಡ ಸೇರಿಕೊಂಡಿದೆ.  ಆದಕಾರಣ ಡ್ರಗ್ಸ್ ಉರುಳು ಟಾಲಿವುಡ್ ಗೂ ಸಿಲುಕಲಿದೆಯೇ ಎಂಬ ಆತಂಕ ಟಾಲಿವುಡ್ ನಲ್ಲಿ ಶುರುವಾಗಿದೆ.

ಅಲ್ಲದೇನಟಿ ರಕುಲ್ ಪ್ರೀತ್ ಈ ಹಿಂದೆ ಡ್ರಗ್ಸ್ ವಿರೋಧಿ ಅಭಿಯಾನದ ಪ್ರಚಾರದಲ್ಲಿ ಭಾಗಿಯಾಗಿದ್ದು, ಇದಕ್ಕೆ ಸಂಬಂಧ ಪಟ್ಟ ಪೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಹಲವರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀಟ್-ಜೆಇಇ ಪರೀಕ್ಷೆಗಳನ್ನು ಖಂಡಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡ ನಟ ಸೂರ್ಯ