Select Your Language

Notifications

webdunia
webdunia
webdunia
webdunia

ಟಾಲಿವುಡ್ ನಲ್ಲಿ ಮಿಂಚಲಿದ್ದಾರೆ ಕನ್ನಡದ ನಟ ವಸಿಷ್ಟ ಸಿಂಹ

ಟಾಲಿವುಡ್ ನಲ್ಲಿ ಮಿಂಚಲಿದ್ದಾರೆ ಕನ್ನಡದ ನಟ ವಸಿಷ್ಟ ಸಿಂಹ
ಹೈದರಾಬಾದ್ , ಶುಕ್ರವಾರ, 11 ಸೆಪ್ಟಂಬರ್ 2020 (10:48 IST)
ಹೈದರಾಬಾದ್ :  ಕನ್ನಡದ ಪ್ರತಿಭಾನ್ವಿತ ನಟ, ಹಾಡುಗಾರ ವಸಿಷ್ಟ ಸಿಂಹ ಟಾಲಿವುಡ್ ನಲ್ಲಿ ನಾಯಕನಾಗಿ ಮಿಂಚಲಿದ್ದಾರಂತೆ.

ನಟ ವಸಿಷ್ಟ ಸಿಂಹ ಕನ್ನಡದಲ್ಲಿ ನಾಯಕನಾಗಿ ಮಾತ್ರವಲ್ಲದೆ ಖಳನಟನಾಗಿ ಮಿಂಚಿ ಅಭಿಮಾನಿಗಳ ಮನಗೆದ್ದಿದ್ದರು. ಅಲ್ಲದೇ ಕೆಲವು ಸಿನಿಮಾಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಈಗಾಗಲೇ ತೆಲುಗು ಸಿನಿಮಾರಂಗಕ್ಕೆ ಗಾಯಕನಾಗಿ ಪರಿಚಯರಾದ ನಟ ವಸಿಷ್ಟ ಸಿಂಹ ಇದೀಗ ನಾಯಕನಾಗಿ ಪರಿಚಯರಾಗಲಿದ್ದಾರೆ.

ನಟ ವಸಿಷ್ಟ ಸಿಂಹ ಮೊದಲ ಬಾರಿಗೆ ತೆಲುಗಿನ ‘ಓದೆಲ ರೈಲ್ವೆ ಸ್ಟೇಷನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರ ಟೈಟಲ್ ಪೋಸ್ಟರ್ ಈಗ ರಿಲೀಸ್ ಆಗಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಶುರುವಾಗಿದೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸನ್ನಿ ಲಿಯೋನ್ ಹೊಸ ಕಾರ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ