Select Your Language

Notifications

webdunia
webdunia
webdunia
webdunia

ಗರ್ಭಿಣಿ ಮಿಲನ ಮುಖದಲ್ಲಿ ನಗು ತಂದ ಡಾರ್ಲಿಂಗ್ ಕೃಷ್ಣ ಅಪ್ಪುಗೆ

Milana Nagaraj

Sampriya

ಬೆಂಗಳೂರು , ಶನಿವಾರ, 11 ಮೇ 2024 (18:04 IST)
photo Courtesy Instagram
ಬೆಂಗಳೂರು: 2024ರ ಸೆಪ್ಟೆಂಬರ್‌ನಲ್ಲಿ ಮೊದಲ ಮಗುವಿನ ಆಗಮನದಲ್ಲಿರುವ ನಟಿ ಮಿಲನಾ ನಾಗರಾಜ್ ಅವರು ಮೊದಲ ಬಾರಿ ಬೇಬಿ ಬಂಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಗುವಿನ ಬರುವಿಕೆಗೂ ಮುನ್ನಾ ವಿದೇಶ ಟ್ರಿಪ್ ಮಾಡಿದ ಮಿಲನಾ ನಾಗರಾಜ್ ಹಾಗೂ ಕೃಷ್ಣ ಅವರು ಇಂಡೋನೇಷ್ಯಾದ ಬಾಲಿಯಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ತೊಡೆ ಮೇಲೆ ಕುಳಿತ ಮಿಲನಾ ಅವರನ್ನು ಕೃಷ್ಣ ಅವರು ತಬ್ಬಿ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಇದಕ್ಕೆ ಮಿಲನಾ ಅವರು 'ನಾವು ಮೂವರು' ಎಂದು ಬರೆದುಕೊಂಡಿದ್ದಾರೆ.  

6 ವರ್ಷಗಳ ಕಾಲ ಪ್ರೀತಿಸಿ, 'ಲವ್ ಮಾಕ್ಟೇಲ್' ಸಿನಿಮಾ ಹಿಟ್ ಮಾಡಿ, ಕುಟುಂಬಸ್ಥರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

 ಸ್ವತಃ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಅಧಿಕೃತವಾಗಿ ಹೇಳಿಕೊಂಡಿತ್ತು.




Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಪುಸ್ತಕದ ಶೀರ್ಷಿಕೆಯಲ್ಲಿ 'ಬೈಬಲ್ ಪದ' ಬಳಸಿದ್ದಕ್ಕೆ ಕರೀನಾ ಕಪೂರ್‌ಗೆ ಹೈಕೋರ್ಟ್‌ ನೋಟಿಸ್