Select Your Language

Notifications

webdunia
webdunia
webdunia
webdunia

ಭರತನಾಟ್ಯ ಕಲಿಯಲು ಮುಂದಾದ ಸಿಂಬು. ಗುರು ಯಾರು ಗೊತ್ತಾ?

ಭರತನಾಟ್ಯ ಕಲಿಯಲು ಮುಂದಾದ ಸಿಂಬು. ಗುರು ಯಾರು ಗೊತ್ತಾ?
ಚೆನ್ನೈ , ಬುಧವಾರ, 4 ನವೆಂಬರ್ 2020 (10:42 IST)
ಚೆನ್ನೈ : ತಮಿಳು ನಟ ಸಿಂಬು ಅವರು ತಮ್ಮ ದೇಹದ ತೂಕವನ್ನು 30ಕೆಜಿಗೆ ಇಳಿಸಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ.

ಇದಕ್ಕಾಗಿ ಅವರು ಈಜು ತರಬೇತಿ, ಟೆನಿಸ್, ಬಾಸ್ಕೆಟ್ ಬಾಲ್ ಮುಂತಾದ ಕ್ರೀಡೆಗಳನ್ನು ಸಕ್ರಿಯವಾಗಿ ಆಡುತ್ತಿದ್ದಾರೆ. ಈ ನಡುವೆ ಇದೀಗ ಅವರು ಭರತನಾಟ್ಯವನ್ನು ಕಲಿಯುತ್ತಿದ್ದಾರೆ ಎನ್ನಲಾಗಿದೆ.

ಸಿಂಬು ಜೊತೆ ಒಸ್ಟಿ ಚಿತ್ರದಲ್ಲಿ ನಟಿಸಿದ್ದ ನಟಿ ಶರಣ್ಯ ಮೋಹನ್ ಅವರು ಸಿಂಬು ಅವರ ಗುರುವಾಗಿ ನೃತ್ಯ ಕಲಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ದಿನಾಂಕ ಘೋಷಿಸಿದ ಡಾರ್ಲಿಂಗ್ ಕೃಷ್ಣ-ಮಿಲನಾ