Select Your Language

Notifications

webdunia
webdunia
webdunia
webdunia

ಶಿವರಾಜಕುಮಾರ್ ಖೈದಿ ಲುಕ್ ಫುಲ್ ವೈರಲ್

ಶಿವರಾಜಕುಮಾರ್ ಖೈದಿ ಲುಕ್ ಫುಲ್ ವೈರಲ್
ಬೆಂಗಳೂರು , ಮಂಗಳವಾರ, 15 ಡಿಸೆಂಬರ್ 2020 (10:28 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ‘ಶಿವಪ್ಪ’ ಸಿನಿಮಾದ ಖೈದಿ ಲುಕ್ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ವಿಜಯ್ ಮಿಲ್ಟನ್ ನಿರ್ದೇಶನದ ಶಿವರಾಜಕುಮಾರ್ ನಾಯಕರಾಗಿರುವ ಈ ಸಿನಿಮಾದಲ್ಲಿ ಪೃಥ್ವಿ ಅಂಬರ್, ಡಾಲಿ ಧನಂಜಯ್ ಕೂಡಾ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ವಿಡಿಯೋವೊಂದನ್ನು ಇತ್ತೀಚೆಗೆ ನಿರ್ದೇಶಕರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಆ ವಿಡಿಯೋದಲ್ಲೂ ಜೈಲಿನ ವಾತಾವರಣವಿತ್ತು. ಇದೀಗ ಶಿವಣ್ಣ ಲುಕ್ ಕೂಡಾ ಖೈದಿ ಗೆಟಪ್ ನಲ್ಲಿದೆ. ಹೀಗಾಗಿ ಈ ಸಿನಿಮಾದಲ್ಲಿ ಶಿವಣ್ಣ ಪಾತ್ರದ ಬಗ್ಗೆ ಪ್ರೇಕ್ಷಕರಿಗೆ ಸುಳಿವು ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನದಿ ನೀರಿನಲ್ಲಿ ಡೈವ್, ಸರ್ಫಿಂಗ್: ದಿಗಂತ್-ಐಂದ್ರಿತಾ ಜೋಡಿಯ ಮೋಜು-ಮಸ್ತಿ